ಭಾರತ್ ಬಂದ್
Team Udayavani, Sep 11, 2018, 9:59 AM IST

ಭಿನ್ನಾಭಿಪ್ರಾಯವಿದ್ದರೂ
ಮೋದಿಯನ್ನು ಸೋಲಿಸಲು
ಒಂದಾಗಿರುವ ನಾಯಕರು
ಬಂದ್ ಮಾಡಲು
ಕರೆ ನೀಡುವ
"ಬಂದು' ಮಿತ್ರರು!
ಎಚ್. ಡುಂಡಿರಾಜ್
ಭಿನ್ನಾಭಿಪ್ರಾಯವಿದ್ದರೂ
ಮೋದಿಯನ್ನು ಸೋಲಿಸಲು
ಒಂದಾಗಿರುವ ನಾಯಕರು
ಬಂದ್ ಮಾಡಲು
ಕರೆ ನೀಡುವ
"ಬಂದು' ಮಿತ್ರರು!
ಎಚ್. ಡುಂಡಿರಾಜ್