CONNECT WITH US  

ಬಡಪಾಯಿ

ಯಾವುದೇ ಪಕ್ಷದವರು
ಬಂದ್‌ ಕರೆ ನೀಡಿದರೂ
ನಡುರಸ್ತೆಯಲ್ಲಿ ಉರಿದು
ಬೂದಿಯಾಗುವುದು
ಬಡಪಾಯಿ ಹಳೆ ಟೈರು!
ಎಚ್‌. ಡುಂಡಿರಾಜ್‌
 

Trending videos

Back to Top