CONNECT WITH US  

 ಸಂಕ್ರಾಂತಿ

ಒಳ್ಳೆಯ ಕೆಲಸಗಳನ್ನು
ಮಾಡದಿರಲು ಇನ್ನು
ಯಾವ ನೆಪಗಳೂ ಇಲ್ಲ
ಶೂನ್ಯಮಾಸ ಮುಗಿದು
ಸಂಕ್ರಾಂತಿ ಬಂದಿದೆ
ಹಂಚೋಣ ಎಳ್ಳುಬೆಲ್ಲ!
ಎಚ್‌.ಡುಂಡಿರಾಜ್‌


Trending videos

Back to Top