CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಮಂಗಳೂರು: ನಂತೂರಿನಲ್ಲಿ ಬಸ್, ಲಾರಿ, ಕಾರು ಡಿಕ್ಕಿ; ವಿಡಿಯೋ

ಮಂಗಳೂರು: ನಗರದ ನಂತೂರಿನಲ್ಲಿ ಖಾಸಗಿ ಬಸ್ ಹಾಗೂ ಲಾರಿ ಡಿಕ್ಕಿ ಹೊಡೆದ ಘಟನೆ ಗುರುವಾರ ಬೆಳಗ್ಗೆ ಸಂಭವಿಸಿದೆ. ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ನಂತೂರ್ ನಲ್ಲಿ ಸಂಭವಿಸಿದ ಅಪಘಾತದ ವಿಡಿಯೋ ನೋಡಿ..

ಬಿಕರ್ನಕಟ್ಟೆಯಿಂದ ವೇಗವಾಗಿ ಬಂದ ಖಾಸಗಿ ಬಸ್ ಹೈವೇಯಲ್ಲಿ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿತ್ತು, ಇದರ ಏಕಾಏಕಿ ಡಿಕ್ಕಿಯಿಂದಾಗಿ ಲಾರಿ ಕಾರಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.

ಅಪಘಾತದಲ್ಲಿ ಬಸ್ ನಲ್ಲಿದ್ದ ಪ್ರಯಾಣಿಕರಾದ ಕವಿತಾ(45 ವರ್ಷ) ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದ್ದು, ಇವರು ಗುರುಪುರ ಕೈಕಂಬ ನಿವಾಸಿಯಾಗಿದ್ದಾರೆ .

Back to Top