CONNECT WITH US  

ನಸುಕಿನ ನಸುನಗು

ಪಚ್ಚ: ನಾನು ಫ್ರೀಯಾಗಿ ಸಿಗ್ತಿಲ್ಲ, ನನ್ನ ಜತೆ ಮಾತಾಡೋಕಾಗ್ತಿಲ್ಲ ಅಂತ ಹೆಂಡ್ತಿಯದು ದೂರೋದೂರು...

ಗುಂಡ: ಅದಕ್ಕೇನು ಮಾಡ್ತೀಯಾ?

ಪಚ್ಚ: ಈ ವಾರಾಂತ್ಯಕ್ಕೆ ಯಾವುದಾದ್ರೂ ಎಟಿಎಂಗೆ ಹೋಗೋಣ ಅಂತ ಇದೀನಿ!

Trending videos

Back to Top