CONNECT WITH US  

ಪತ್ರಕರ್ತೆಗೆ ಆಯ್ತು, ಫಿಫಾ ವರದಿ ವೇಳೆ ಪತ್ರಕರ್ತನಿಗೂ ಲಲನೆಯರ ಕಿಸ್‌!

ಲೈಂಗಿಕ ಕಿರುಕುಳ ಆಗುವುದಿಲ್ಲವೆ?

ಮಾಸ್ಕೋ : ಫಿಫಾ ಫ‌ುಟ್‌ಬಾಲ್‌ ವರದಿ ಮಾಡುತ್ತಿದ್ದ ಕೊಲಂಬಿಯಾದ ವರದಿಗಾರ್ತಿಗೆ ರಷ್ಯಾದ ವ್ಯಕ್ತಿಯೊಬ್ಬ ಚುಂಬಿಸಿದ ಕುರಿತು ವಿಶ್ವಾದ್ಯಂದ ವ್ಯಾಪಕ ಚರ್ಚೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ  ಇದೀಗ ವರದಿಗಾರರೊಬ್ಬರಿಗೆ ಇಬ್ಬರು ಚೆಲುವೆಯರು ಚುಂಬಿಸಿದ್ದಾರೆ. 

ದಕ್ಷಿಣ ಕೊರಿಯಾದ ಜಿ ಯಾನ್‌ ಗ್ವಾಂಗ್‌ ರಿಯೋಲ್‌ ಎನ್ನುವ ವರದಿಗಾರ ಲೈವ್‌ ವರದಿ ನೀಡುತ್ತಿದ್ದರು,ಈ ವೇಳೆ ಇಬ್ಬರು ಯುವತಿರು ಮುಗಿಬಿದ್ದು ಕೆನ್ನೆಗೆ ಚುಂಬಸಿ ಸಂಭ್ರಮಿಸಿದ್ದಾರೆ. ವರದಿಗಾರ ನಕ್ಕು ಸುಮ್ಮನಾಗಿದ್ದಾರೆ. 

ಈ ದೃಶ್ಯ ವಿಶ್ವಾದ್ಯಂತ ವೈರಲ್‌ ಆಗಿದ್ದು, ವರದಿಗಾರ್ತಿಗೆ ಚುಂಬಿಸಿದರೆ ಲೈಂಗಿಕ ಕಿರುಕುಳ, ವರದಿಗಾರನಿಗೆ ಚುಂಬಿಸಿದರೆ ಲೈಂಗಿಕ ಕಿರುಕುಳ ಆಗುವುದಿಲ್ಲವೆ? ಲಿಂಗ ತಾರತಮ್ಯವೇಕೆ ಎಂದು ಹಲವರು ಪ್ರಶ್ನಿಸಿದ್ದಾರೆ. 

Video : koirao 74
 

Trending videos

Back to Top