CONNECT WITH US  

ಕಲಬುರಗಿ : ಟ್ಯಾಂಕರ್‌ ಪಲ್ಟಿ ; ಪೆಟ್ರೋಲ್‌ಗೆ ಮುಗಿ ಬಿದ್ದ ಜನ

 ಕಲಬುರಗಿ: ಜೇವರ್ಗಿಯ  ಹಿಪ್ಪರಗಾ ಬಳಿ ರಾಷ್ಟ್ರೀಯ ಹೆದ್ದಾರಿ 218 ರಲ್ಲಿ  ಸೇತುವೆ ಮೇಲೆ ಟ್ಯಾಂಕರೊಂದು ಪಲ್ಟಿಯಾಗಿದ್ದು  ಪೆಟ್ರೋಲ್‌ ಸೋರಿಕೆಯಾಗುತ್ತಿದೆ. 

ಪೆಟ್ರೋಲ್‌ ಸೋರಿಕೆಯಾಗುತ್ತಿದ್ದುದು ಕಂಡು ಸ್ಥಳೀಯರು ಬಾಟಲಿಗಳನ್ನು,ಕ್ಯಾನ್‌ಗಳನ್ನು ಹಿಡಿದುಕೊಂಡು ಪೆಟ್ರೋಲ್‌ ಸಂಗ್ರಹಿಸುವುದರಲ್ಲಿ ನಿರತರಾಗಿದ್ದಾರೆ.

ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಟ್ಯಾಂಕರ್‌ ತೆರವಿಗೆ , ಪೆಟ್ರೋಲ್‌ ಸೋರಿಕೆ ತಡೆಗೆ ಕ್ರಮ ಕೈಗೊಳ್ಳುತ್ತಿದ್ದಾರೆ. 

Trending videos

Back to Top