ಡಿಮೆನ್ಶಿಯಾ ಬಗ್ಗೆ ಅರಿವು ವಿಸ್ತರಿಸಲಿ

Team Udayavani, Oct 14, 2018, 6:00 AM IST

dementia.jpg

ಹಿಂದಿನ ವಾರದಿಂದ- ಡಿಮೆನ್ಶಿಯಾ ಅಪಾಯ ಮತ್ತು ತಡೆವಯಸ್ಸು, ವಂಶವಾಹಿಗಳಂತಹ ಡಿಮೆನ್ಶಿಯಾದ ಅಪಾಯಾಂಶಗಳನ್ನು ತಡೆಯಲು ಅಥವಾ ಬದಲಾಯಿಸಲು ಸಾಧ್ಯವಿಲ್ಲ.

ಹೃದಯ, ರಕ್ತನಾಳ ಸಂಬಂಧಿ ಅಂಶಗಳು, ದೇಹದಾಡ್ಯì ಮತ್ತು ಆಹಾರಾಭ್ಯಾಸದಂತಹ ಕ್ಷೇತ್ರಗಳಲ್ಲಿ ಡಿಮೆನ್ಶಿಯಾ ಅಪಾಯ ಕಡಿಮೆ ಮಾಡುವುದು ಹಾಗೂ ತಡೆಗೆ ಸಂಬಂಧಿಸಿ ಸಂಶೋಧನೆ ಮುಂದುವರಿಯುತ್ತಿದೆ. 

ಹೃದಯ-ರಕ್ತನಾಳ ಸಂಬಂಧಿ ಅಪಾಯಾಂಶಗಳು: ನಿಮ್ಮ ಮಿದುಳು ನಮ್ಮ ದೇಹದ ಸಂಪದ್ಭರಿತ ರಕ್ತನಾಳ ಜಾಲದಿಂದ ಪಾಲನೆ-ಪೋಷಣೆ ಪಡೆಯುತ್ತದೆ. ನಿಮ್ಮ ಹೃದಯವನ್ನು ರಕ್ಷಿಸುವ ಅವೇ ಮುನ್ನೆಚ್ಚರಿಕೆಯ ಕ್ರಮಗಳ ಮೂಲಕ ನೀವು ನಿಮ್ಮ ಮಿದುಳನ್ನೂ ರಕ್ಷಿಸಬಹುದು- ಧೂಮಪಾನ ಮಾಡಬೇಡಿ, ರಕ್ತದೊತ್ತಡವನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಿ, ಕೊಲೆಸ್ಟರಾಲ್‌ ಮತ್ತು ರಕ್ತದ ಸಕ್ಕರೆಯ ಅಂಶ ಮಿತಿಯಲ್ಲಿರಲಿ, ಆರೋಗ್ಯಯುತ ದೇಹತೂಕವನ್ನು ಕಾಯ್ದುಕೊಳ್ಳಿ.

ದೈಹಿಕ ವ್ಯಾಯಾಮ: ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಕೆಲವು ವಿಧದ ಡಿಮೆನ್ಶಿಯಾಗಳ ಅಪಾಯವನ್ನು ಕಡಿಮೆ ಮಾಡಬಹುದು. ನಿಯಮಿತ ವ್ಯಾಯಾಮದಿಂದ ಮಿದುಳಿಗೆ ರಕ್ತಸಂಚಾರ ಮತ್ತು ಆಮ್ಲಜನಕ ಸರಬರಾಜು ಚೆನ್ನಾಗಿ ನಡೆದು ಪ್ರಯೋಜನ ಉಂಟಾಗುತ್ತದೆ ಎಂಬುದಾಗಿ ಕೆಲವು ನಿದರ್ಶನಗಳು ಶ್ರುತಪಡಿಸಿವೆ.

ಆಹಾರಾಭ್ಯಾಸ: ನೀವು ಏನನ್ನು ಸೇವಿಸುತ್ತೀರಿ ಎಂಬುದು ಹೃದಯಕ್ಕೆ ಸಂಬಂಧಿಸಿದ್ದಾದರೂ ಮಿದುಳಿನ ಮೇಲೆಯೂ ಅದು ಪರಿಣಾಮಗಳನ್ನು ಹೊಂದಿದೆ. 

ಆರೋಗ್ಯಯುತ ಹೃದಯಕ್ಕಾಗಿ ಅನುಸರಿಸುವ ಮಿಡಿಟರೇನಿಯನ್‌ ಆಹಾರಾಭ್ಯಾಸದಂಥವು ಮಿದುಳನ್ನೂ ರಕ್ಷಿಸುತ್ತವೆ ಎಂಬುದು ಅಧ್ಯಯನಗಳಿಂದ ದೃಢವಾಗಿದೆ. ಮೆಡಿಟರೇನಿಯನ್‌ ಆಹಾರಾಭ್ಯಾಸವು ಮಿತವಾದ ಕೆಂಪು ಮಾಂಸ ಒಳಗೊಂಡಿದ್ದು, ಹೆಚ್ಚು ಧಾನ್ಯಗಳು, ತರಕಾರಿ ಮತ್ತು ಹಣ್ಣುಗಳು, ಮೀನು ಹಾಗೂ ಚಿಪ್ಪು ಮೀನುಗಳನ್ನು ಹೆಚ್ಚು ಒಳಗೊಂಡಿರುತ್ತದೆ. ಜತೆಗೆ, ಬೀಜಗಳು, ಆಲಿವ್‌ ಎಣ್ಣೆ ಮತ್ತು ಇತರ ಆರೋಗ್ಯಯುತ ಕೊಬ್ಬುಗಳು ಇರುತ್ತವೆ.

ಟಾಪ್ ನ್ಯೂಸ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.