CONNECT WITH US  

ಅವಳಿ ಸಹೋದರರಲ್ಲಿ ಅಪ್ಪನ್ಯಾರೆಂದು ಮಗುವಿಗೆ ಗೊಂದಲ:ಫ‌ನ್ನಿ ವಿಡಿಯೋ

ಸಾಮಾಜಿಕ ತಾಣಗಳ ಯುಗದಲ್ಲಿ ನೀವು ಅದೇಷ್ಟೋ ಫ‌ನ್ನಿ ವಿಡಿಯೋಗಳನ್ನು ನೋಡಿರುತ್ತೀರಿ...ಆದರೆ ಅವೆಲ್ಲಕ್ಕಿಂತಲೂ  ರಂಜನೀಯವಾಗಿರುವ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿ ಹರಿದಾಡುತ್ತಿರುವ ಈ ವಿಡಿಯೋ ನೋಡಿ ...

ಯೂಟ್ಯೂಬ್‌ನಲ್ಲಿ ದಾಖಲಾಗಿರುವ ಈ ವಿಡಿಯೋದಲ್ಲಿ ಅಪ್ಪನೊಬ್ಬ ತನ್ನ ತದ್ರೂಪಿ ಅವಳಿ ಸಹೋದರನೊಂದಿಗೆ ನಿಂತು 16 ತಿಂಗಳ ಮಗುವಿಗೆ ಗೊಂದಲ ಹುಟ್ಟಿಸುತ್ತಿದ್ದಾನೆ. 

ತನ್ನ ತಂದೆಯ ತದ್ರೂಪಿಯನ್ನು ನೋಡಿ ತೀವ್ರ ಗೊಂದಲಕ್ಕೀಡಾದ ಮಗುವಿನ ಪಾಡು ಹೇಳ ತೀರದು...

Trending videos

Back to Top