CONNECT WITH US  

ಸಮಾಧಾನ

ಅಂತಿಮ ಪಂದ್ಯದಲ್ಲಿ
ಹೀನಾಯ ಸೋಲು
ಆದರೂ ಒಂದು ಸಂತೋಷ
ಕೊನೆಗೂ ತಂಡದ
ಎಲ್ಲ ಸದಸ್ಯರಿಗೆ
ಸಿಕ್ಕಿತು ಬ್ಯಾಟಿಂಗ್‌ ಅವಕಾಶ!
-ಎಚ್‌. ಡುಂಡಿರಾಜ್‌


Trending videos

Back to Top