ಸ್ಲೇಟು ಹಿಡಿವ ಮಕ್ಕಳು ಸೌಟು ಹಿಡಿದು…
Team Udayavani, Dec 1, 2018, 2:55 PM IST
ಮಕ್ಕಳ ಟ್ಯಾಲೆಂಟ್ ಅಂದ್ರೆ, ಅದು ಕೇವಲ ಹಾಡು ಹೇಳ್ಳೋದಲ್ಲ, ಡ್ಯಾನ್ಸ್ ಮಾಡೋದಲ್ಲ, ಆಟಗಳನ್ನು ಆಡೋದಕ್ಕಷ್ಟೇ ಸೀಮಿತ ಆಗಿರೋದಿಲ್ಲ. ಪುಟಾಣಿಗಳಲ್ಲೊಬ್ಬ ಶೆಫ್ ಕೂಡ ಅಡಗಿ ಕುಳಿತಿರಬಹುದು. ಆತ ಇದ್ದಕ್ಕಿದ್ದಂತೆ ಆವರಿಸಿಕೊಂಡು, ಅಡುಗೆಮನೆಯಲ್ಲಿ ಬಂದು ಸೌಟನ್ನೂ ತಿರುಗಿಸಬಹುದು. ಮಸ್ತ್ ಅಡುಗೆ ಮಾಡಬಹುದು. ಇಂಥ ಟ್ಯಾಲೆಂಟ್ ನಿಮ್ಮ ಮಕ್ಕಳಿಗಿದ್ದರೆ, ಲಿಟ್ಲ ಶೆಫ್ ಕಾಂಪಿಟೇಶನ್ಗೆ ಕರೆತರಬಹುದು!
ಕ್ಲೇ ಪ್ರಿ ಸ್ಕೂಲ್ಸ್ ಆ್ಯಂಡ್ ಡೇ ಕೇರ್ ಅವರು ಫೀನಿಕ್ಸ್ ಮಾರ್ಕೆಟ್ ಸಿಟಿ ಜತೆಗೂಡಿ, ಮಕ್ಕಳಿಗಾಗಿಯೇ ಅಡುಗೆ ಸ್ಪರ್ಧೆ ಏರ್ಪಡಿಸಿದ್ದಾರೆ. ಪುಟ್ಟ ಪುಟ್ಟ ಕೈಗಳಲ್ಲಿ ಸೌಟು ಹಿಡಿದು, ಬಾಣಸಿಗನ ಟೋಪಿ ಧರಿಸಿ ತಯಾರಿಸುವ ಅಡುಗೆ ಟೇಸ್ಟಿಯಾಗಿಯೂ, ಗಮ್ಮತ್ತಿನಿಂದಲೂ ಕೂಡಿರಬಹುದು. ಅಮ್ಮನ ಅವತಾರ ತಾಳಿ, ಅದ್ಭುತವಾದ ರುಚಿ ತೋರಿಸಿ, ವಿಜೇತರೂ ಆಗಬಹುದು. 2ರಿಂದ 8 ವರ್ಷದ ಮಕ್ಕಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು.
ಯಾವಾಗ?: ಡಿ.2, ಭಾನುವಾರ, ಸಂ.4.30
ಎಲ್ಲಿ?: ಫೀನಿಕ್ಸ್ ಮಾರ್ಕೆಟ್ ಸಿಟಿ, ವೈಟ್ಫೀಲ್ಡ್
ಪ್ರವೇಶ: 250 ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ