CONNECT WITH US  

ಸುದ್ದಿ  ಕೋಶ: 3 ತಿಂಗಳು, 9 ರಾಜ್ಯ, 27 ಕೊಲೆ

"ಮಕ್ಕಳ ಕಳ್ಳರಿದ್ದಾರೆ ಎಚ್ಚರಿಕೆ' ಎಂಬ ಒಂದೇ ಒಂದು ವಾಟ್ಸ್‌ಆ್ಯಪ್‌ ಸಂದೇಶವು ಕೇವಲ 3 ತಿಂಗಳ ಅವಧಿಯಲ್ಲಿ ದೇಶಾದ್ಯಂತ ಬರೋಬ್ಬರಿ 27 ಮಂದಿ ಅಮಾಯಕರ ಬದುಕನ್ನೇ ಬಲಿಪಡೆದಿದೆ. ಅಸ್ಸಾಂನಿಂದ ಹಿಡಿದು ಕರ್ನಾಟಕದವರೆಗೂ 9 ರಾಜ್ಯಗಳಲ್ಲಿ ಈ ವದಂತಿಯನ್ನು ನಂಬಿದ ಜನಸಮೂಹ ಯಾರು, ಎತ್ತ ಎಂದು ಕೇಳುವಷ್ಟು ತಾಳ್ಮೆಯನ್ನೂ ತೋರದೆ, ಅನುಮಾನ ಬಂದವರನ್ನೆಲ್ಲ ಅಮಾನುಷವಾಗಿ ಹತ್ಯೆಗೈದಿವೆ. 3 ತಿಂಗಳಲ್ಲಿ ಯಾವ್ಯಾವ ರಾಜ್ಯಗಳಲ್ಲಿ ಎಷ್ಟೆಷ್ಟು ಕೊಲೆ ನಡೆದಿವೆ ಎಂಬ ಮಾಹಿತಿ ಇಲ್ಲಿದೆ.

ಇಂದು ಹೆಚ್ಚು ಓದಿದ್ದು

ಧಾರವಾಡ: ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ 'ರಾಷ್ಟ್ರೀಯತೆ: ಸಮಕಾಲೀನ ಸಂದರ್ಭದಲ್ಲಿನ ವಾಗ್ವಾದಗಳು' ಗೋಷ್ಠಿಯಲ್ಲಿ ಡಾ| ಶಿವ ವಿಶ್ವನಾಥನ್‌ ಮಾತನಾಡಿದರು.

Jan 20, 2019 05:03pm

ಶಿರಸಿ: ಬಣ್ಣದ ಮಠದ ಶ್ರೀಗಳು ಆಶೀರ್ವಚನ ನೀಡಿದರು.

Jan 20, 2019 04:54pm

Trending videos

Back to Top