ಹರ್ಷದ ಅರಿಷಿಣ

Team Udayavani, Apr 3, 2017, 3:28 PM IST

02-ISIRI-2.jpg

ಜಮಖಂಡಿಯ ರಬಕವಿ ಬನಹಟ್ಟಿ ಸಮೀಪದ ಗೋಲಬಾವಿ ಗ್ರಾಮದ ಪ್ರಗತಿಪರ ರೈತ ಸುರೇಶ ವಿರೂಪಾಕ್ಷ ಸಿದ್ಧಾಪುರ ಕೈ ತುಂಬ ಆದಾಯ ಗಳಿಸಿದ್ದಾರೆ. ಇದಕ್ಕೆ ಕಾರಣ ಅರಿಷಿಣ. ಇದಕ್ಕೆ ಹನಿನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಎಕರೆಯಲ್ಲಿ ಇಷ್ಟೊಂದು ಬೆಳೆಯಬಹುದೇ ಅಂತ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ.

ಬೆಳೆದದ್ದು ಹೇಗೆ?
ಇವರು ಒಂದು ಏಕರೆ ಜಮೀನಿನಲ್ಲಿ ಮೊದಲು 20 ಟನ್‌ಗೂ ಹೆಚ್ಚು ತಿಪ್ಪೆಗೊಬ್ಬರ ಹಾಕಿದ್ದು, ನಂತರ 80 ಕೆಜಿ ಡಿಎನ್‌ಪಿ, 40 ಕೆಜಿ
ಡಿಎಪಿ, 40ಕೆಜಿ ಎಂಒಪಿ ಗೊಬ್ಬರವನ್ನು ಮಣ್ಣಲ್ಲಿ ಮಿಶ್ರಣ ಮಾಡಿದ್ದಾರೆ. 3 ಅಡಿಗೆ ಒಂದರಂತೆ ಸಾಲುಗಳನ್ನು ಬಿಟ್ಟು ಅರಿಷಿಣ ಬೀಜವನ್ನು ನಾಟಿಮಾಡಲಾಗಿದೆ. ನಾಟಿ ಮಾಡಿದ 45 ದಿನಗಳ ಬಳಿಕ 40 ಕೆಜಿ ಡಿಎನ್‌ಪಿ, 40ಕೆಜಿ 20;20;0;13 ಗೊಬ್ಬರವನ್ನು ಹನಿ ನೀರಾವರಿ ಮೂಲಕವೇ ನೀಡಿದ್ದಾರೆ. ಅಲ್ಲದೆ ಡ್ರಿಪ್‌ ಪೈಪ್‌ಗ್ಳ ಮೂಲಕ ಬಂಪರ್‌ ಕ್ರಾಪ್‌ ಜೀವಾಣು ಗೊಬ್ಬರದ ಒಂದು ಕಿಟ್ಟನ್ನೂ ಕೂಡಾ ನೀರಿನಲ್ಲಿ ಮಿಶ್ರಣಮಾಡಿ ಬೆಳೆಗೆ ನೀಡಬೇಕು ಎನ್ನುತ್ತಾರೆ ರೈತ ಸುರೇಶ.

ನಾಟಿ ಮಾಡಿದ 90 ದಿನಗಳಿಗೆ ಬದು ಏರಿಸಬೇಕು. ಹೀಗೆ ಮಾಡುವಾಗ 80 ಕೆ.ಜಿ ಡಿಎನ್‌ಪಿ, 40ಕೆ.ಜಿ 24;24;00, 40 ಕೆಜಿ ಎಂಓಇ. 10 ಕೇಜಿ ಪಿಎಚ್‌-50, 12 ಕೆಜಿ ಮೆಗ್ನಿàಷಿಯಂ ಸಲ್ಪೇಟ್‌ ಕೊಟ್ಟು ಬದು ಏರಿಸಿ ನೀರುಣಿಸಬೇಕು. ಇದರಿಂದ ಬೆಳೆಗೆ ಮತ್ತಷ್ಟು ಶಕ್ತಿ ಬಂದು ನೆಲದಲ್ಲಿ ಅರಿಷಿಣ ಕವಲೊಡೆದು ಗಡ್ಡೆಗಳು ದೊಡ್ಡದಾಗಿ ಬೆಳೆಯುತ್ತವೆ. ಈ ರೀತಿ ಮಾಡುವುದರಿಂದ ಇಳುವರಿ ಹೆಚ್ಚಾಗುತ್ತದೆ. ನಂತರ 150 ದಿನಕ್ಕೆ 40ಕೆಜಿ ಡಿಎನ್‌ಪಿ, 40ಕೆಜಿ ಅಮೋನಿಯಂ ಸಲ್ಪೇಟ್‌, 40ಕೆಜಿ ಎಂಒಪಿ, 10ಕೆಜಿ ಪಿಎಚ್‌-50, 1ಕಿಟ್‌ ನೀರಿನಲ್ಲಿ ಬಿಡಬೇಕು. ಈ ಪದ್ಧತಿ ಮಾಡುವುದರಿಂದ ನೆಲದಲ್ಲಿನ ಅರಿಷಿಣದ ಗಡ್ಡೆಗಳು ಒಂದಕ್ಕೊಂದು ಹೊಂದಾಣಿಕೆ ಮಾಡಿಕೊಂಡು ದೊಡ್ಡದಾಗಿ ಬೆಳೆಯಲು ಬಲು ಸಹಕಾರಿಯಾಗುತ್ತದೆ ಎನ್ನುತ್ತಾರ ರೈತ ಸುರೇಶ. ಈ ರೀತಿ ವೈಜ್ಞಾನಿಕ ತಳಹದಿಯಲ್ಲಿ ಬೆಳೆ ಬೆಳೆದಿದ್ದರಿಂದ ಕೇವಲ ಒಂದು ಎಕರೆಯಲ್ಲಿ 42 ಕ್ವಿಂಟಲ್‌ ಸರಾಸರಿ ಅರಿಷಿಣ ಬೆಳೆದಿದ್ದಾರೆ. ಈಗ ಪ್ರತಿ ಕ್ವಿಂಟಲ್‌ಗೆ ಸರಾಸರಿ ರೂ.9 ಸಾವಿರದಿಂದ 10 ಸಾವಿರ ರೂ. ಬೆಲೆ ಇದೆ. ಒಟ್ಟು 4 ಲಕ್ಷ ರೂ. ಆದಾಯ ದೊರೆತಿದೆ. ಖರ್ಚೆಲ್ಲೆ ಕಳೆದ 3.5 ಲಕ್ಷ ಲಾಭವಾಗಿದೆಯಂತೆ.

ಮಾಹಿತಿಗೆ-9901408593 

ಕಿರಣ ಶ್ರೀಶೈಲ ಆಳಗಿ

ಟಾಪ್ ನ್ಯೂಸ್

10-bengaluru’

Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ ಸೆರೆ

B Y Vijayendra: ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?

B Y Vijayendra: ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Viral: ಕಚ್ಚಿದ ಹಾವನ್ನೇ ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು

Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು

IPL 2024; Suresh Raina made an important statement about Dhoni’s IPL future

IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

10-bengaluru’

Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ ಸೆರೆ

B Y Vijayendra: ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?

B Y Vijayendra: ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Viral: ಕಚ್ಚಿದ ಹಾವನ್ನೇ ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು

Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.