ಇವಳ್ಯಾರ ಮಗಳ್ಳೋ  ಹಿಂಗವಳಲ್ಲಾ?!

Team Udayavani, Jun 26, 2018, 6:00 AM IST

t-10.jpg

ಇವಳ್ಯಾರ ಮಗಳ್ಳೋ  ಹಿಂಗವಳಲ್ಲಾ?!
ಮಹಾಲಕ್ಷ್ಮಿ ರೂಪ, ಮೂಗಿನ ತುದಿಯಲಿ ಕೋಪ!

   ಅವತ್ತು ಗುರುವಾರ. ರಾಯರವಾರ ಬೇರೆ. ಅವತ್ತು ನಿಜವಾಗಿ ರಾಯರೇ ನನ್ನತ್ತ ಕಣ್ಣು ಬಿಟ್ಟಿದ್ದರೇನೋ ಗೊತ್ತಿಲ್ಲ! ಯಾವತ್ತಿನಂತೆ ಕ್ಲಾಸಿನಲ್ಲಿ ಸುಮ್ಮನೆ ಕೂತಿದ್ದೆ. ಯಾವಾಗ ಕ್ಲಾಸು ಬಿಡುತ್ತದೋ ಅಂತ ಕಾಯುತ್ತಾ ಅನ್ಯಮನಸ್ಕನಾಗಿ ಕಿಟಕಿಯತ್ತ ನೋಡುತ್ತಿದ್ದೆ. ಕನಕದಾಸರಿಗೆ ಕಿಂಡಿಯ ಮೂಲಕ ಶ್ರೀಕೃಷ್ಣ ಹೇಗೆ ದರುಶನ ನೀಡಿದನೋ,  ಹಾಗೆ ನನಗೆ ಆ ಕಿಟಕಿಯ ಕಿಂಡಿಯಲ್ಲಿ ದೇವಿಯ ದರ್ಶನವಾಯ್ತು. ಗುಂಗುರು ಕೂದಲಿನ ಚೆಲುವೆಯಾಕೆ. ಕೊಲ್ಲುವ ನೋಟ, ರೇಷಿಮೆಯಂಥ ಕೆನ್ನೆ, ರೂಪದರ್ಶಿಯರನ್ನು ನಾಚಿಸುವ ನಡಿಗೆ…ಇನ್ನೇನು ಬೇಕು ಆ ದೇವಿಗೆ ಭಕ್ತನಾಗಲು?

ಯಪ್ಪಾ ದೇವರೇ! ಇವಳ್ಯಾರ ಮಗಳಪ್ಪ ಹಿಂಗವಳಲ್ಲಾ… ಅನ್ನೋ ಹಾಡಿನ ಸಾಲುಗಳು ನೆನಪಾದವು. ನೋಡುನೋಡುತ್ತಿದ್ದಂತೆ ಆಕೆ ನಮ್ಮ ಕ್ಲಾಸಿನ ಕಿಟಕಿ ದಾಟಿ ಮುಂದಕ್ಕೆ ಹೋದಳು. ಅವಳನ್ನು ಹಿಂಬಾಲಿಸುತ್ತಾ ನನ್ನ ಮನಸ್ಸೂ ಕ್ಲಾಸಿನಿಂದಾಚೆ ಹೋಯ್ತು. ಯಾರು ಆ ಹುಡುಗಿ? ಜ್ಯೂನಿಯರ್ರಾ, ಸೀನಿಯರ್ರಾ ಅಂತೆಲ್ಲಾ ತಲೆ ಕೆಡಿಸಿಕೊಂಡು ನಾನು ಮಾತ್ರ ಒಳಗೇ ಕುಳಿತಿದ್ದೆ. ಕೊನೆಗೂ ಪತ್ತೇದಾರಿಕೆ ಮಾಡಿ ಅವಳ ಬಯೋಡೇಟಾವನ್ನೆಲ್ಲ ತಿಳಿದುಕೊಂಡೆ.  ಆನಂತರದಲ್ಲಿ ದಿನಾ ಅವಳು ಬರುವ ಟೈಮಿಗೆ ಕಾರಿಡಾರಿನಲ್ಲಿ ಮರೆಯಾಗಿ ನಿಲ್ಲುವುದು, ಕ್ಲಾಸಿನೊಳಗಿದ್ದುಕೊಂಡೇ ಅವಳ ದಾರಿ ಕಾಯುವುದು ನನ್ನ ದಿನಚರಿಯಾಗಿಬಿಟ್ಟಿತು.

ಈಗ ಹೇಗಾಗಿದೆಯೆಂದರೆ, ದಿನದಲ್ಲಿ ಒಮ್ಮೆಯಾದರೂ ಅವಳನ್ನು ನೋಡದಿದ್ದರೆ ಮನಸ್ಸು ಮರುಭೂಮಿಯಾಗಿಬಿಡುತ್ತದೆ. ಏನೋ ಸರಿ ಇಲ್ಲ, ಎಲ್ಲವೂ ಭಣ ಭಣ ಅನ್ನಿಸುತ್ತದೆ. ಅವಳನ್ನು ನೋಡಿದರೆ ಸಾಕು, ನೋವು, ಕೋಪ, ಆಯಾಸ ಎಲ್ಲವೂ ಮಾಯ! ಅಂಥದೊಂದು ಫೀಲ್‌ ಜೊತೆಯಾದಾಗೆಲ್ಲ ಆಸೆಯಿಂದ, ಪ್ರೀತಿಯಿಂದ, ಉಲ್ಲಾಸದಿಂದ ಹಾಡಿಕೊಳ್ಳುತ್ತೇನೆ: ಇವಳ್ಯಾರ ಮಗಳ್ಳೋ ಹಿಂಗವಳಲ್ಲಾ…

ಲೋಕೇಶ ಡಿ. ಶಿಕಾರಿಪುರ

ಟಾಪ್ ನ್ಯೂಸ್

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.