ಮಗನಿಗೆ 85 ಲಕ್ಷ ಸಾಲ ನೀಡಿದ ಸಿ.ಎಂ.ಉದಾಸಿ
Team Udayavani, Apr 24, 2018, 6:30 AM IST
ಹಾವೇರಿ: ಹಾನಗಲ್ಲ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಎಂ. ಉದಾಸಿ ಚರಾಸ್ತಿ, ಸ್ಥಿರಾಸ್ತಿ ಸೇರಿ ಒಟ್ಟು 3,96,65,507 ರೂ. ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿದ್ದಾರೆ.
ಚರಾಸ್ತಿ 1,49,65,507 ರೂ. ಹಾಗೂ ಸ್ಥಿರಾಸ್ತಿ 2,47,00000 ರೂ.ಮೌಲ್ಯದ್ದಿದೆ. ಪತ್ನಿ ಹೆಸರಲ್ಲಿ 4,88,493 ರೂ. ಮೌಲ್ಯದ ಚರಾಸ್ತಿ ಇದೆ. ಉದಾಸಿ ಕೈಯಲ್ಲಿ 9,60,000 ರೂ. ಮತ್ತು ಪತ್ನಿ ಬಳಿ 25,000 ರೂ. ನಗದು ಇದೆ. ಒಂದು ಟ್ರಾÂಕ್ಟರ್, ಒಂದು ಟ್ರೇಲರ್ ವಾಹನ ಇವೆ.
ಮಗ ಸಂಸದ ಶಿವಕುಮಾರ ಉದಾಸಿ ಅವರಿಗೆ 85 ಲಕ್ಷ ರೂ. ಸಾಲ ನೀಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಉದಾಸಿ ತಮ್ಮ ಚರಾಸ್ತಿ ಹಾಗೂ ಸ್ಥಿರಾಸ್ಥಿ ಸೇರಿ ಒಟ್ಟು ಆಸ್ತಿಯ ಮೌಲ್ಯ 1,66,20,361 ರೂ. ಘೋಷಿಸಿದ್ದರು. 2,30,45,146 ರೂ. ಆಸ್ತಿ ಹೆಚ್ಚಾದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ls polls: ರಾಜ್ಯದಲ್ಲಿ ನಾವು 18 -20 ಸೀಟ್ ಗೆಲ್ಲುತ್ತೇವೆ; ಸಚಿವ ಶಿವಾನಂದ ಪಾಟೀಲ ವಿಶ್ವಾಸ
ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ
ಹಾವೇರಿ- ಸತ್ಯದ ಸತ್ಪಥದಿಂದ ಜೀವನ ಪರಿವರ್ತನೆ: ರಂಭಾಪುರಿ ಶ್ರೀ
LokSabha Election; ಕಾಂಗ್ರೆಸ್ ನ ಬಹುಮತ ಹೇಳಿಕೆಯೇ ಹಾಸ್ಯಾಸ್ಪದ: ಬಸವರಾಜ ಬೊಮ್ಮಾಯಿ
Haveri; ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ