ಮ್ಯಾಜಿಕ್‌ ಮೂಲಕ ನೀರು ತುಂಬಿಸಿ

Team Udayavani, Aug 9, 2018, 6:00 AM IST

1.jpg

ಒಂದು ಲೋಟಕ್ಕೆ ನೀರು ತುಂಬಿಸೋಕೆ ಏನು ಮಾಡ್ಬೇಕು? ತುಂಬಾ ಸಿಂಪಲ್‌, ಇನ್ನೊಂದು ಲೋಟವನ್ನು ಎತ್ತಿ ಹಿಡಿದು ಮೇಲಿನಿಂದ ಸುರಿಯಬೇಕು, ಅಲ್ವಾ? ಅದು ಸರಳವಾದ ಉತ್ತರ. ಆದರೆ, ಮ್ಯಾಜಿಕ್‌ ಮೂಲಕ  ನೀರು ತುಂಬಿಸುವ ವಿಧಾನ ನಿಮಗೆ ಗೊತ್ತಾ? 

ಬೇಕಾಗುವ ವಸ್ತು: 2 ಪ್ಲಾಸ್ಟಿಕ್‌ ಲೋಟ, ಬಣ್ಣದ ನೀರು

ಪ್ರದರ್ಶನ: ಟೇಬಲ್‌ ಮೇಲೆ ಬಣ್ಣದ ನೀರಿನಿಂದ ಅರ್ಧ ತುಂಬಿದ ಪ್ಲಾಸ್ಟಿಕ್‌ ಲೋಟವಿದೆ. ಜಾದೂಗಾರನ ಕೈಯಲ್ಲಿ ಇನ್ನೊಂದು ಪ್ಲಾಸ್ಟಿಕ್‌ ಲೋಟವಿದ್ದು, ಅದರ ತಳದಲ್ಲಿ ಸ್ವಲ್ಪ ಬಣ್ಣದ ನೀರಿದೆ. ಆತ ಅದನ್ನು ಪ್ರೇಕ್ಷಕರಿಗೆ ತೋರಿಸುತ್ತಾ, ಅರ್ಧ ತುಂಬಿದ್ದ ಲೋಟದೊಳಗೆ ಮೇಲಿನಿಂದ ಎತ್ತಿ ಹಾಕುತ್ತಾನೆ (ಮುಳುಗಿಸುತ್ತಾನೆ) ನಂತರ ಆ ಲೋಟವನ್ನೆತ್ತಿ ನೋಡಿದರೆ, ಅದು ಖಾಲಿಯಾಗಿರುತ್ತದೆ. ಅದರಲ್ಲಿದ್ದ ಬಣ್ಣದ ನೀರು ಟೇಬಲ್‌ ಮೇಲಿನ ಲೋಟಕ್ಕೆ ಸೇರಿದ್ದು ಹೇಗೆ? 

ತಯಾರಿ: ಈ ಜಾದೂವಿಗೆ ಪೂರ್ವ ತಯಾರಿ ಅಗತ್ಯ. ಅದೇನೆಂದರೆ, ಮೊದಲು ಒಂದು ಪ್ಲಾಸ್ಟಿಕ್‌ ಲೋಟದ ತಳವನ್ನು ಕತ್ತರಿಸಿ, ಅದರಲ್ಲಿ ಬಣ್ಣದ ನೀರನ್ನು ತುಂಬಿ. ಆಮೇಲೆ ಇನ್ನೊಂದು ಖಾಲಿ ಪ್ಲಾಸ್ಟಿಕ್‌ ಲೋಟವನ್ನು ಅದರ ಮೇಲೆ ಇಡಿ. ಅದರ ತಳ ಭಾಗವನ್ನು ಹಿಡಿದು ಪ್ರೇಕ್ಷಕರಿಗೆ ಎತ್ತಿ ತೋರಿಸಿ. ನೋಡುವವರಿಗೆ ಅದರಲ್ಲಿ ಎರಡು ಲೋಟ ಇರುವುದು ತಿಳಿಯುವುದಿಲ್ಲ. ಆಮೇಲೆ ಆ ಲೋಟವನ್ನೆತ್ತಿ, ಟೇಬಲ್‌ ಮೇಲಿಟ್ಟಿರುವ ಲೋಟದೊಳಕ್ಕೆ ಹಾಕಿ. ನೀರು ತುಂಬಿದ ತಳಭಾಗ ಲೋಟದೊಳಕ್ಕೆ ಉಳಿದುಕೊಳ್ಳುತ್ತದೆ. ಮೇಲಿನ ಖಾಲಿ ಲೋಟವನ್ನು ಎತ್ತಿ ತೋರಿಸಿದಾಗ ನೋಡುಗರು ಅಚ್ಚರಿಪಡುತ್ತಾರೆ. 

ಟಾಪ್ ನ್ಯೂಸ್

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.