ನಾನೇ ಟೀಚರ್ ಆಗಿದ್ರೆ..
Team Udayavani, Aug 23, 2018, 6:00 AM IST
ನಾನೇ ಟೀಚರ್ ಆಗಿದ್ರೆ
ಅಪ್ಪ ಅಮ್ಮ ಎಲ್ಲರಿಗೂ
ಸರಿಯಾಗ್ ಪರೀಕ್ಷೆ ಮಾಡ್ತಿದ್ದೆ
ಕರೆಕುr ಮಾರ್ಕ್ಸ್ ಕೊಡ್ತಿದ್ದೆ!
ಅಪ್ಪನ ಜೋರಿಗೆ ಇಪ್ಪತ್ತು
ಅಜ್ಜಿಯ ಮುದ್ದಿಗೆ ಎಪ್ಪತ್ತು
ಚಿವುಟಿ, ಗುದ್ದಿ ಅಳಿಸೋ ಅಣ್ಣನ
ಕೀಟಲೆ ಬುದ್ಧಿಗೆ ಒಂಬತ್ತು!
ಆಟ ಆಡಿಸೋ ಅಕ್ಕನಿಗೆ
ಏಕ್ದಂ ಫಸ್ಟ್ಕ್ಲಾಸ್ ಅರವತ್ತು
ಕುಣಿಸೀ, ನಗಿಸೀ ಕಥೆಗಳ ಹೇಳ್ಳೋ
ಮೀನಾ ಮಿಸ್ಸಿಗೆ ಎಂಬತ್ತು!
ನಮ್ಮನೆ ಬಿಲ್ಲಿ ಬಿರ್ಜು ಮರೀಗೆ
ಸುಮ್ಮನೆ ಎಂಬತ್ತಾರು
ಜಾಮೂನಂಥ ಅಮ್ಮನ ಮುದ್ದಿಗೆ
ಮಾತ್ರ ನೂರಕ್ ನೂರು!
ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ