CONNECT WITH US  

ವೈಭವದ ಶ್ರೀತೊಂಡೆತೆವರಪ್ಪ  ಜಾತ್ರೆ

ತಾವರಗೇರಾ: ಕುರುಹಿನಶೆಟ್ಟಿ ಸಮುದಾಯದವರಿಂದ ಶ್ರಾವಣ ಮಾಸದ ಪ್ರಯುಕ್ತ ಗ್ರಾಮದಲ್ಲಿ ನೀಲಕಂಠೇಶ್ವರ ಭಾವಚಿತ್ರ ಮೆರವಣಿಗೆ ನಡೆಯಿತು.

ತಾವರಗೇರಾ: ಶ್ರಾವಣ ಮಾಸದ ಕೊನೆಯ ಶನಿವಾರ ನಿಮಿತ್ತ ಕುರುಹಿನಶೆಟ್ಟಿ ಸಮುದಾಯದವರಿಂದ ಗ್ರಾಮದಲ್ಲಿ ನೀಲಕಂಠೇಶ್ವರ ಭಾವಚಿತ್ರದ ಮೆರವಣಿಗೆ ನಡೆಯಿತು. ಇಲ್ಲಿಯ ಶ್ರೀನೀಲಕಂಠೇಶ್ವರ ದೇವಸ್ಥಾನದಿಂದ ಅಲಂಕೃತ ವಾಹನದಲ್ಲಿ ನೀಲಕಂಠ (ಪರಮೇಶ್ವರ)ನ ಭಾವಚಿತ್ರವಿಟ್ಟು ಪೂರ್ಣ ಕುಂಭದೊಂದಿದೆ ಕುರುಹಿನಶೆಟ್ಟಿ ಸಮುದಾಯದ ಹಿರಿಯರು, ಯುವಕರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಈ ಸಂದರ್ಭದಲ್ಲಿ ಮೂರು ಜೋಡಿ ಸಾಮೂಹಿಕ ವಿವಾಹಗಳು ನಡೆದವು. ಮೆರವಣಿಗೆಯು ದೇವಸ್ಥಾನಕ್ಕೆ ಬಂದು ಮುಕ್ತಾಯಗೊಂಡಿತು. ನಂತರ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಸಮುದಾಯದ ಲಕ್ಷ್ಮಣಪ್ಪ ಶಿರವಾರ, ಹನುಮಂತಪ್ಪ ಐಲಿ, ನಾರಾಯಣಪ್ಪ ಐಲಿ, ಶೇಖರಪ್ಪ ಮೂಗಣ್ಣಿ, ಈರಪ್ಪ ಮೂಗಣ್ಣಿ, ಪರಶುರಾಮ ಪತಂಗೆ, ವಿಠ್ಠಲ ಐಲಿ ಇದ್ದರು.

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top