ಭಾರತ್ ಬಂದ್ ವಿರುದ್ಧ ಸಿಡಿದ್ದೆದ್ದ ಮೋದಿ ಅಭಿಮಾನಿ
Team Udayavani, Jan 8, 2019, 10:36 AM IST
ಕುಂದಾಪುರ:ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದಿಗೆ ರಾಜ್ಯದೆಲ್ಲೆಡೆ ನೀರಸ ಪ್ರತಿಕ್ರೀಯೆ ವ್ಯಕ್ತವಾಗಿದೆ. ಅಂಗಡಿ ಬಂದ್ ಮಾಡಲು ಬಂದ ಕಾರ್ಯಕರ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮೋದಿ ಅಭಿಮಾನಿ ವಿಡಿಯೋ ನೋಡಿ.