ತೆರೆ ಕಾಣುವ ಲಿಸ್ಟ್ನಲ್ಲಿದೆ ಹಲವು ಸಿನೆಮಾ
Team Udayavani, May 17, 2018, 3:35 PM IST
ಸೂರಜ್ ನಿರ್ದೇಶನದ ‘ಅಮ್ಮೆರ್ ಪೊಲೀಸಾ’ ಚಿತ್ರ ಶೂಟಿಂಗ್/ ಡಬ್ಬಿಂಗ್ ಎಲ್ಲ ಮುಗಿಸಿ ಬಹಳ ದಿನಗಳು ಕಳೆದು ಹೋಗಿವೆ. ಹೀಗಾಗಿ ಒಂದು ಒಳ್ಳೆ ದಿನ ನೋಡಿ ಈ ಸಿನೆಮಾ ತೆರೆ ಕಾಣಲಿದೆ.
ಉಳಿದಂತೆ ಮೈ ನೇಮ್ ಈಸ್ ಅಣ್ಣಪ್ಪೆ, ಉಮಿಲ್, ದಗಲ್ಬಾಜಿ, ಕರ್ಣೆ, ಪಮ್ಮಣ್ಣೆ ದಿ ಗ್ರೇಟ್, ಜುಗಾರಿ, ಕಟಪಾಡಿ ಕಟ್ಟಪ್ಪೆ, ಗೋಲ್ ಮಾಲ್, ಏರಾ ಉಲ್ಲೆರ್, ಭಟ್ರೆನ ಮಗಲ್, ದೇಯಿ ಬೈದ್ಯೆತಿ, ಪಡ್ಡಾಯಿ, ಕಾರ್ನಿಕೆದ ಕಲ್ಲುರ್ಟಿ, ಎಕ್ಕೂರು, ಗಂಟ್ ಕಲ್ವೆರ್, ಕೋರಿ ರೊಟ್ಟಿ ಸಹಿತ ಹಲವು ಸಿನೆಮಾಗಳು ತೆರೆಕಾಣುವ ಲಿಸ್ಟ್ನಲ್ಲಿವೆ. ಇದರಲ್ಲಿ ಯಾವುದು ಫಸ್ಟ್ ಯಾವುದು ಲಾಸ್ಟ್ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.