ಕೊನೆಗೂ ಸೂರ್ಯ ಮುಖ ತೋರಿಸಿದ!

ಸಾವು ಗೆದ್ದವರ ಕಥೆ

Team Udayavani, Apr 9, 2019, 6:45 AM IST

Josh-Movie

ಲೈಫ್ ಕ್ಯಾಮೆರಾ ಆ್ಯಕ್ಷನ್‌
ಚಿತ್ರ:ನಾರ್ತ್‌ ಆಫ್ ದಿ ಸನ್‌(2012)
ನಿರ್ದೇಶನ: ಇಂಗ್‌ ವೆಗ್ಗ್ ಮತ್ತು ಜಾರ್ನ್ ರ್ಯಾನಮ್‌
ಅವಧಿ: 47

‘ನಾರ್ತ್‌ ಆಫ್ ದಿ ಸನ್‌’! ಬರೋಬ್ಬರಿ 9 ತಿಂಗಳ ಸರ್ಫಿಂಗ್‌ ಯಾನದ ಡಾಕ್ಯುಮೆಂಟರಿ ಸಿನಿಮಾ ಇದು. ಸಾವಿಗೆ ಚಾಲೆಂಜ್‌ ಹಾಕಿದ ಇಬ್ಬರು ಯುವಕರ ಕತೆ. ಈಗಷ್ಟೇ ಮೀಸೆ ಚಿಗುರಿದ ವಯಸ್ಸಿನಲ್ಲಿ ಇಂಗ್‌ ವೆಗ್ಗ್ ಮತ್ತು ಜಾರ್ನ್ ರ್ಯಾನಮ್‌, ಆರ್ಕ್ಟಿಕ್‌ ನ ಅಂಗಳದಲ್ಲಿದ್ದರು. ಅಟ್ಲಾಂಟಿಕ್‌ ಸಾಗರದ ತುತ್ತ ತುದಿಯಲ್ಲಿ, ನೀರಿನಲ್ಲಿ ಜೀಕುತ್ತಾ, ಹಿಮಬಂಡೆಗಳಿಗೆ ಡಿಕ್ಕಿ ಹೊಡೆದು, ಸಮುದ್ರದ ಆಳ ನೋಡುವ ಪ್ರಸಂಗ ಎದುರಾದರೂ, ಅವರಿಬ್ಬರು ಸರ್ಫಿಂಗ್‌ ಯಾನವನ್ನು ಕೈಬಿಡುವುದಿಲ್ಲ. ತಂದ ಆಹಾರಗಳ ಅವಧಿ ಮುಗಿದರೂ, ಗತಿಯಿಲ್ಲದೇ ಅದನ್ನೇ ಸೇವಿಸಿ, ಪ್ರಾಣ ಉಳಿಸಿಕೊಳ್ಳುತ್ತಾರೆ. ನಿತ್ಯವೂ ಸೂರ್ಯ ಹುಟ್ಟೋದನ್ನು ನೋಡಬೇಕೆಂದು ಅವರು ಹಂಬಲಿಸುತ್ತಾರಾದರೂ, ಒಂದೂ ದಿನವೂ ಆತ ಕಾಣಿಸುವುದಿಲ್ಲ. ಅಷ್ಟು ಹಿಮಚ್ಛಾದಿತ ವಾತಾವರಣ. ಕೊನೆಗೂ ಒಂದು ಬೇಸಿಗೆಯಲ್ಲಿ, ಸೂರ್ಯನ ಬೆಳಕು ಆರ್ಕ್ಟಿಕ್‌ನ ಅಂಗಳಕ್ಕೆ ಬೀಳುತ್ತೆ. ಇಂಗ್‌ ಮತ್ತು ಜಾರ್ನ್ನ ಮೊಗದಲ್ಲೂ ನಗು ಮೂಡುತ್ತದೆ.

ಟಾಪ್ ನ್ಯೂಸ್

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

arvind kejriwal aap

Lok Sabha Election; ಕೇಜ್ರಿವಾಲ್‌ ಸೆರೆ‌ ಆಪ್‌ಗೆ ವರವೇ? ಶಾಪವೇ?

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Apologize for the size of the wrong ad: Supreme to Ramdev

Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್‌ ಗೆ ಸುಪ್ರೀಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

arvind kejriwal aap

Lok Sabha Election; ಕೇಜ್ರಿವಾಲ್‌ ಸೆರೆ‌ ಆಪ್‌ಗೆ ವರವೇ? ಶಾಪವೇ?

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.