CONNECT WITH US  

ಪಠಾಣ್‌ಕೋಟ್‌, ಕಠುವಾ, ಸಾಂಬಾ ದಾಳಿ ಮಧ್ಯೆ ಸಾಮ್ಯತೆ?

ನವದೆಹಲಿ: ಕಳೆದ ವರ್ಷ ಜಮ್ಮು-ಕಾಶ್ಮೀರದ ಕಥುವಾ ಮತ್ತು ಸಾಂಬಾದಲ್ಲಿನ ಸೇನಾ ನೆಲೆಗಳ ಮೇಲಿನ
ಉಗ್ರ ದಾಳಿಗೂ, ಮೊನ್ನೆ ನಡೆದ ಪಠಾಣ್‌ಕೋಟ್‌ ಉಗ್ರ ದಾಳಿಗೂ ಸಾಮ್ಯತೆ ಇರುವುದನ್ನು ಎನ್‌ಐಎ ಪತ್ತೆ ಹಚ್ಚಿದೆ. ಮಂಗಳವಾರ ಜಮ್ಮು-ಪಠಾಣ್‌ಕೋಟ್‌ ಹೆದ್ದಾಇಯಲ್ಲಿರುವ ಸಾಂಬಾ ಸೇನಾ ನೆಲೆಗೆ ಎನ್‌ಐಎ ಭೇಟಿ ನೀಡಿದೆ. ಇಲ್ಲಿ ಉಗ್ರರು ಕಳೆದ ಮಾ.21ರಂದು ಗುಂಡಿನ ದಾಳಿ ನಡೆಸಿದ್ದರು. 

Trending videos

Back to Top