CONNECT WITH US  

ಭಾರತ v/s ಪಾಕಿಸ್ಥಾನ :ಯಾರ ಮಿಲಿಟರಿ ಪವರ್ ಎಷ್ಟಿದೆ ಲೆಕ್ಕಚಾರ ಹೀಗಿದೆ

ಹೊಸದಿಲ್ಲಿ : ಪಾಕ್‌ ಉಗ್ರರು ಉರಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿ 18 ಭಾರತೀಯ ಯೋಧರ ಹತ್ಯೆಗೈದುದನ್ನು ಅನುಸರಿಸಿ ಉಭಯ ದೇಶಗಳ ನಡುವಿನ ಉದ್ರಿಕ್ತತೆ ಹೆಚ್ಚಿದ್ದು ಭಾರತ ಯಾವುದೇ ಹೊತ್ತಿಗೂ ದಾಳಿ ನಡೆಸಬಹುದೆಂಬ ಭಯದಲ್ಲಿ ಪಾಕಿಸ್ಥಾನ ಸಮರ ಸಿದ್ಧತೆ ಹಾಗೂ ಸನ್ನದ್ಧತೆಗೆ ಮುಂದಾಗಿದೆ. 

ಈ ಸಂದರ್ಭದಲ್ಲಿ ಉಭಯ ದೇಶಗಳ ಜನ ಶಕ್ತಿ, ಆರ್ಥಿಕ ಶಕ್ತಿ, ಮಿಲಿಟರಿ ಶಕ್ತಿ ಇತ್ಯಾದಿಗಳ ತುಲನ ಕಾರ್ಯ ನಡೆಯುತ್ತಿದೆ.  ಗ್ಲೋಬಲ್‌ ಫ‌ಯರ್‌ ಡಾಟ್‌ ಕಾಮ್‌ ಈ ಕುರಿತಾಗಿ ಅಂಕಿ ಅಂಶಗಳನ್ನು ಹೊರಗೆಡಹಿದೆ. ಸಿಐಎ ಸಹಿತವಾಗಿ ವಿವಿಧ ಮೂಲಗಳಿಂದ ತಾನು ಈ ಅಂಕಿ ಅಂಶಗಳನ್ನು ಕಲೆ ಹಾಕಿರುವುದಾಗಿ ವೆಬ್‌ ಸೈಟ್‌ ಹೇಳಿಕೊಂಡಿದೆ. ಆ ಪ್ರಕಾರ ಆ ವಿವರಗಳು ಇಂತಿವೆ : 

Trending videos

Back to Top