ಕೆಂಪು ಉಗ್ರರ ಹಾಟ್ಬೆಡ್ನಲ್ಲಿ ಹಳಿ ಕಾಯುವ ದಿಟ್ಟೆ!
Team Udayavani, Feb 24, 2017, 3:50 AM IST
ದಂತೇವಾಡ: ಭದ್ರತಾ ಸಿಬ್ಬಂದಿಯೂ ಈ ಪ್ರದೇಶಕ್ಕೆ ಬರಲು ಹೆದರುತ್ತಾರೆ, ಪೊಲೀಸರೂ ನಡುಗುತ್ತಾರೆ. ಏಕೆಂದರೆ, ಇದು ಕೆಂಪು ಉಗ್ರರ ಹಾಟ್ಬೆಡ್. ಆದರೆ, ಇಲ್ಲಿ ಸೂರ್ಯೋದಯವಾಗುತ್ತಿದ್ದಂತೆಯೇ ಎದ್ದು 7 ಕಿ.ಮೀ. ಉದ್ದದ ರೈಲ್ವೆ ಹಳಿಯನ್ನು ಏಕಾಂಗಿಯಾಗಿ ಕಾಯುವ ಕೆಲಸ ಮಾಡುತ್ತಿರುವುದು ಒಬ್ಬ ಮಹಿಳೆ! ಹೌದು. ಇದು ಛತ್ತೀಸ್ಗಡದ ಬಸ್ತಾರ್ ಪ್ರದೇಶದ ಸಾವಿತ್ರಿ ನಾಗ್ ಯಾದವ್(35) ಎಂಬ ದಿಟ್ಟೆಯ ಕಥೆ.
ಈಕೆ ಗೀಡಂನಿಂದ ಕುಲೂ°ರ್ವರೆಗಿನ ರೈಲು ಹಳಿಯನ್ನು ಪ್ರತಿ ದಿನ ಕಾಯುತ್ತಾಳೆ. ಮಾವೋವಾದಿಗಳ ಬಾಹುಳ್ಯವಿರುವ ಪ್ರದೇಶದಲ್ಲಿ ರೈಲ್ವೆ ಇಲಾಖೆಯ ಏಕೈಕ ಕ್ಷೇತ್ರ ಸಿಬ್ಬಂದಿಯಾಗಿರುವ ಸಾವಿತ್ರಿ ಹಳಿಯುದ್ದಕ್ಕೂ ಸಂಚರಿಸಿ, ಫಿಶ್ಪ್ಲೇಟ್ನಿಂದ ಲೋಹದ ತುಂಡಿನವರೆಗೆ ಎಲ್ಲವನ್ನೂ ಪರಿಶೀಲಿಸುತ್ತಾಳೆ. ಈ ಹಳಿಯಲ್ಲಿ ಪ್ರತಿದಿನ ಒಂದು ಪ್ರಯಾಣಿಕ ರೈಲು ಮತ್ತು ಕನಿಷ್ಠ 24 ಸರಕು ರೈಲುಗಳು ಸಂಚರಿಸುತ್ತವೆ. ಹಳಿಯಲ್ಲಿನ ನಟ್, ಬೋಲ್ಟ್ ಪರೀಕ್ಷಿಸುವುದರ ಜೊತೆಗೆ, ವನ್ಯಜೀವಿಗಳು ಬರದಂತೆ ನೋಡಿಕೊಳ್ಳುತ್ತಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ