CONNECT WITH US  

ಕ್ಷಮೆ ಕೋರಿದ ರಿಲಯನ್ಸ್‌ ಜಿಯೊ, ಪೇಟಿಎಂ

ನವದೆಹಲಿ: ಅನುಮತಿ ಇಲ್ಲದೆ ತಮ್ಮ ಜಾಹೀರಾತುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಮತ್ತು ಭಾವಚಿತ್ರ ಬಳಸಿದ್ದಕ್ಕೆ ಸಂಬಂಧಿಸಿದಂತೆ ರಿಲಯನ್ಸ್‌ ಜಿಯೊ ಹಾಗೂ ಪೇಟಿಎಂ ಕಂಪನಿಗಳು ಕ್ಷಮೆ ಕೋರಿವೆ. 

ಕಂಪನಿಗಳು ಪ್ರಚಾರದ ಉದ್ದೇಶ ಕ್ಕಾಗಿ ಪ್ರಧಾನಿಯವರ ಹಸರು ಬಳಸಿಕೊಂಡ ಹಿನ್ನೆಲೆಯಲ್ಲಿ ಗ್ರಾಹಕ ವ್ಯವಹಾರಗಳ ಸಚಿವಾಲಯ  ಎರಡೂ ಕಂಪನಿಗಳಿಗೆ ನೋಟಿಸ್‌ ಜಾರಿ ಮಾಡಿತ್ತು. ನೋಟಿಸ್‌ಗೆ ಪ್ರತಿಕ್ರಿಯಿಸಿರುವ ರಿಲಯನ್ಸ್‌ ಜಿಯೊ ಮತ್ತು ಪೇಟಿಎಂ ಕಂಪನಿಗಳು ತಮ್ಮ ತಪ್ಪಿಗೆ ಕ್ಷಮೆ ಕೋರಿವೆ.

Trending videos

Back to Top