CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಬ್ರಹ್ಮೋಸ್‌ ಸೂಪರ್‌ಸಾನಿಕ್‌ ಕ್ಷಿಪಣಿಯ ಯಶಸ್ವೀ ಪರೀಕ್ಷಾ ಪ್ರಯೋಗ

ಹೊಸದಿಲ್ಲಿ : ಭಾರತೀಯ ನೌಕಾ ಪಡೆಯು ಇಂದು ಬ್ರಹ್ಮೋಸ್‌ ಸೂಪರ್‌ಸಾನಿಕ್‌ ಕ್ರೂಯಿಸ್‌ ಕ್ಷಿಪಣಿಯ ಭೂ-ದಾಳಿ ಆವೃತ್ತಿಯ ಯಶಸ್ವೀ ಪರೀಕ್ಷಾ ಪ್ರಯೋಗವನ್ನು ನಡೆಸಿದೆ.

ಈ ಪರೀಕ್ಷಾ ಪ್ರಯೋಗದಲ್ಲಿ ನಿರೀಕ್ಷಿತ ಫ‌ಲಿತಾಂಶವು ಒದಗಿದೆ ಎಂದು ಉನ್ನತ ನೌಕಾಪಡೆ ಅಧಿಕಾರಿ ತಿಳಿಸಿದ್ದಾರೆ. 

ಬಂಗಾಲ ಕೊಲ್ಲಿಯಲ್ಲಿ ಈ ಪರೀಕ್ಷಾ ಪ್ರಯೋಗವು ನಡೆದಿದ್ದು ಅದು ಭಾರೀ ಯಶಸ್ಸನ್ನು ಕಂಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇಂದು ಹೆಚ್ಚು ಓದಿದ್ದು

Back to Top