ಅಯ್ಯೋ ವಿಧಿಯೇ…ಮೃತ ತಾಯಿಯ ಎದೆ ಹಾಲುಣ್ಣಲು ಯತ್ನಿಸುತ್ತಿದ್ದ ಮಗು
Team Udayavani, May 25, 2017, 12:27 PM IST
ಭೂಪಾಲ್: ಈ ದೃಶ್ಯ ನೋಡಿದರೆ ಎಂತಹಾ ಕಲ್ಲು ಹೃದಯವೂ ಕರಗಬೇಕು. ಯಾರ ಕಣ್ಣಲ್ಲೂ ನೀರು ಜಿನುಗಲೇ ಬೇಕು. ಹಾಲುಗಲ್ಲದ ಮಗುವೊಂದು ತಾಯಿ ಮೃತಪಟ್ಟಿರುವುದು ತಿಳಿಯದೆ ಮೊಲೆಹಾಲುಣ್ಣಲು ಯತ್ನಿಸಿರುವುದು ಭೂಪಾಲ್ನ ರೈಲು ಹಳಿಯ ಪಕ್ಕದಲ್ಲಿ ನಡೆದಿದ್ದು, ಇದೀಗ ಆ ದಾರುಣ ಸನ್ನಿವೇಶದ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಬುಧವಾರ ಬೆಳಗ್ಗೆ ದಮೋಹ್ ಎಂಬಲ್ಲಿ ರೈಲು ಹಳಿಯ ಪಕ್ಕದಲ್ಲಿ ಸಾರ್ವಜನಿಕರು ಮಹಿಳೆ ಮೃತಪಟ್ಟಿರುವುದು ಜೊತೆಯಲ್ಲಿ ದ್ದ ಮಗು ಹಾಲುಣ್ಣಲು ಯತ್ನಿಸಿದ್ದನ್ನು ಕಂಡು ಮಮ್ಮಲ ಮರುಗಿದ್ದಾರೆ.
ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿ ಮಗುವನ್ನು ರಕ್ಷಿಸಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮಗುವಿಗೆ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ದುರಂತವೆಂದರೆ ಈ ವೇಳೆ 10 ರೂಪಾಯಿ ನೀಡಿ ಮಗುವನ್ನು ಆಸ್ಪತ್ರೆಗೆ ದಾಖಲಿಸಲು ಯಾರೊಬ್ಬರೂ ನೆರವಾಗಲಿಲ್ಲ, ಕೊನೆಗೆ ಮಾನವೀಯತೆ ಮೆರೆದ ವಾರ್ಡ್ ಬಾಯ್ 10 ರೂಪಾಯಿ ಕಟ್ಟಿದ್ದಾನೆ.
ರೈಲಿನಿಂದ ಹಾರಿ ಇಲ್ಲವೆ ,ರೈಲು ಢಿಕ್ಕಿಯಾಗಿ ಮಹಿಳೆ ಮೃತಪಟ್ಟಿರುವುದಾಗಿ ಪೊಲೀಸರು ಅಂದಾಜಿಸಿದ್ದು, ತಲೆಯಲ್ಲಿ ಗಂಭೀರ ಗಾಯ ಕಂಡು ಬಂದಿದೆ. ಆಕಯ ಸಂಬಂಧಿಕರು ಯಾರಾದರು ಬರಬಹುದು ಎಂದು ಎದುರುನೋಡಲಾಗುತ್ತಿದೆ. ಮಗುವನ್ನು ಮಕ್ಕಳ ರಕ್ಷಣಾ ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
Rameshwaram Cafe case: ಎನ್ಐಎಯಿಂದ ಸಹ ಸಂಚುಕೋರನ ಬಂಧನ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
MUST WATCH
ಹೊಸ ಸೇರ್ಪಡೆ
Raksha Ramaiah: ಯಾರಿಗೆ ಟಿಕೆಟ್ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ
World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?
Politics: ಅಮಿತ್ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ
Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ
Online Bitcoin Gambling Enterprises: An Overview to Betting with Cryptocurrency