ಮಾಂಸ ವ್ಯಾಪಾರಿಯನ್ನು ಕೊಂದ ಅಪ್ಪ, ಮಗನಿಗೆ ಜೀವಾವಧಿ ಶಿಕ್ಷೆ
Team Udayavani, Sep 16, 2017, 4:06 PM IST
ಥಾಣೆ : 2010ರಲ್ಲಿ ಮುಂಬಯಿಯಲ್ಲಿ ಮಾಂಸದಂಗಡಿಯ ಮಾಲಕನೋರ್ವನನ್ನು ಕೊಂದು ಆತನ ಸಹೋದರನ ಕೊಲೆಗೆ ಯತ್ನಿಸಿದ ಅಪರಾಧಕ್ಕಾಗಿ ಥಾಣೆ ನ್ಯಾಯಾಲಯ ಓರ್ವ ವ್ಯಕ್ತಿ ಹಾಗೂ ಆತನ ಮಗನಿಗೆ ಜೀವಾವಧಿ ವಿಕ್ಷೆ ವಿಧಿಸಿದೆ.
ಮಾಂಸದಗಡಿಯ ಮಾಲಕ ಮೊಹಮ್ಮದ್ ಅಬ್ದುಲ್ನನ್ನು ಕೊಂದ ಅಪರಾಧಕ್ಕಾಗಿ ಮೊಹಮ್ಮದ್ ಹನೀಫ್ ಕುರೇಶಿ ಅಲಿಯಾಸ್ ಬಾಬಾ (50) ಮತ್ತು ಆತನ ಪುತ್ರ ನದೀಮ್ (24) ಗೆ ಇಲ್ಲಿನ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶರಾದ ಹೇಮಂತ್ ಎಂ ಪಟವರ್ಧನ್ ಅವರು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದರು.
ಅಪರಾಧಿಗಳಿಗೆ ನ್ಯಾಯಾಲಯ ತಲಾ 15,00 ರೂ. ದಂಡವನ್ನೂ ಹೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು