ಹುಟ್ಟುತ್ತಲೇ ಸಿಕ್ಕಿತು ಆಧಾರ್ ಸಂಖ್ಯೆ!
Team Udayavani, Sep 25, 2017, 6:15 AM IST
ಒಸ್ಮಾನಾಬಾದ್: “ಚಿನ್ನದ ಚಮಚ ಬಾಯಲ್ಲಿಟ್ಕೊಂಡೇ ಹುಟ್ಟು’ವ ಬಗ್ಗೆ ನೀವು ಕೇಳಿರುತ್ತೀರ ಆದರೆ, ಆಧಾರ್ ಕಾರ್ಡ್ ಕೈಲಿಟ್ಟುಕೊಂಡು ಹುಟ್ಟುವ ಬಗ್ಗೆ ಕೇಳಿರಲಿಕ್ಕಿಲ್ಲ. ಅಂಥದೊಂದು ಅಪರೂಪದ ಘಟನೆ ಮಹಾರಾಷ್ಟ್ರದ ಒಸ್ಮಾನಾಬಾದ್ ಆಸ್ಪತ್ರೆಯಲ್ಲಿ ನಡೆದಿದೆ.
ಆಸ್ಪತ್ರೆಯಲ್ಲಿ ಜನಿಸಿದ ಭಾವನಾ ಸಂತೋಷ್ ಜಾಧವ್ ಎಂಬ ಪುಟ್ಟ ಕಂದಮ್ಮ ಹುಟ್ಟಿ ಕೆಲವೇ ನಿಮಿಷಗಳಾಗುತ್ತಲೇ, ಆಕೆ ಹೆಸರಿನಲ್ಲೊಂದು ಆಧಾರ್ ಸಂಖ್ಯೆ ಸಿದ್ಧವಾಗಿದೆ!
ಒಸ್ಮಾನಾಬಾದ್ ಜಿಲ್ಲಾ ಮಹಿಳಾ ಆಸ್ಪತ್ರೆಯಲ್ಲಿ ಮಧ್ಯಾಹ್ನ 12 ಗಂಟೆ 03 ನಿಮಿಷಕ್ಕೆ ಮಗುವಿನ ಜನನವಾಗಿದ್ದು, 12 ಗಂಟೆ 09 ನಿಮಿಷಕ್ಕೆ ಭಾವನಾ ಹೆಸರಿಗೆ ಜನನ ಪ್ರಮಾಣಪತ್ರ ಹಾಗೂ ಆಧಾರ್ ಸಂಖ್ಯೆ ನೀಡಲಾಯಿತು ಎಂದು ಜಿಲ್ಲಾಧಿಕಾರಿ ರಾಧಾಕೃಷ್ಣ ಗಾಮೆ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು