CONNECT WITH US  

ರೊಹಿಂಗ್ಯಾಗಳು ಕೊಂದಿದ್ದು 28 ಅಲ್ಲ, 45 ಹಿಂದೂಗಳನ್ನು

ಯಾಂಗೂನ್‌: ಮ್ಯಾನ್ಮಾರ್‌ನ ರಾಖೀನೆ ಪ್ರಾಂತ್ಯದಲ್ಲಿ ರೊಹಿಂಗ್ಯಾ ಉಗ್ರರು ಒಟ್ಟು 45 ಮಂದಿ ಹಿಂದೂಗಳನ್ನು ಕೊಂದು ಹಾಕಿದ್ದಾರೆ. ಈ ಪೈಕಿ 6 ಮಂದಿ 10 ವರ್ಷ ವಯೋಮಿತಿಯವರು, 20 ಮಹಿಳೆಯರು, 8 ಪುರುಷರು ಎಂದು ಗೊತ್ತಾಗಿದೆ. 

ಆ ರಾಷ್ಟ್ರದ ಸೇನೆ ಭಾನುವಾರ ದೃಢಪಡಿಸಿದ ಮಾಹಿತಿ ಪ್ರಕಾರ ಅಸುನೀಗಿದವರ ಸಂಖ್ಯೆ 28 ಆಗಿತ್ತು. ಹಿಂಸಾಗ್ರಸ್ತ ಪ್ರಾಂತ್ಯದಲ್ಲಿ ಮೂರು ದೊಡ್ಡ ಸಮಾಧಿಗಳನ್ನು ಒಡೆದಾಗ ಈ ಅಂಶ ಬಯಲಾಗಿದೆ. ಈ ಪೈಕಿ 2 ಸೋಮವಾರ ಪತ್ತೆಯಾಗಿದೆ. ಮತ್ತೂಂದು ಸಮಾಧಿಯಲ್ಲಿ 17 ಮಂದಿಯನ್ನು ಕೊಂದು ಹೂಳಿದ್ದು ಪತ್ತೆಯಾಗಿದೆ. ಪೊಲೀಸರು, ಸೇನಾಧಿಕಾರಿಗಳು ನೀಡಿದ ಮಾಹಿತಿಯಂತೆ ಆ.25ರಂದು ಈ ಘಟನೆ ನಡೆದಿದೆ.


Trending videos

Back to Top