CONNECT WITH US  

ಅನಿವಾಸಿ ಭಾರತೀಯರಿಗೆ ಮತದಾನದ ಅವಕಾಶ

ಹೊಸದಿಲ್ಲಿ: ಅನಿವಾಸಿ ಭಾರತೀಯರಿಗೆ ಮತದಾನದ ಅವಕಾಶ ನೀಡುವ ಸಂಬಂಧ ಮಸೂದೆಯನ್ನು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರಕಾರ ಮಂಡಿಸಲಿದೆ. 2.5 ಕೋಟಿ ಅನಿವಾಸಿ ಭಾರತೀಯರಿದ್ದು, ಇವರಿಗೆ ಮತದಾನದ ಹಕ್ಕು ನೀಡಲು ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ಮಾಡಲಾಗುತ್ತದೆ ಎಂದು ಸುಪ್ರೀಂಕೋರ್ಟ್‌ಗೆ ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲು 12 ವಾರಗಳ ಕಾಲವಕಾಶವನ್ನು ಸುಪ್ರೀಂಕೋರ್ಟ್‌ ನೀಡಿದ್ದು, ನಂತರ ಈ ಸಂಬಂಧ ಪ್ರಕರಣ ವಿಚಾರಣೆ ನಡೆಸಲು ನಿರ್ಧರಿಸಿದೆ. ಯುಎಇ ಮೂಲದ ವೈದ್ಯ ವಿ.ಪಿ.ಶಂಶೀರ್‌ ಮತ್ತು ಲಂಡನ್‌ನಲ್ಲಿ ಪ್ರವಾಸಿ ಭಾರತ್‌ ಮುಖ್ಯಸ್ಥ ನಾಗೇಂದ್ರ ಚಿಂದಮ್‌ ಈ ಸಂಬಂಧ ಕೋರ್ಟ್‌ ಮೊರೆ ಹೋಗಿದ್ದರು.

ಇಂದು ಹೆಚ್ಚು ಓದಿದ್ದು

ಕುಷ್ಟಗಿ: ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅವರು ನಿಡಶೇಷಿ ತೋಟಗಾರಿಕೆ ಫಾರಂಗೆ ಭೇಟಿ ನೀಡಿ ಕೃಷಿ ಅಧಿಕಾರಿಗಳಿಂದ ಮಾಹಿತಿ ಪಡೆದರು. 

Sep 21, 2018 04:10pm

ಸವಣೂರು: ತಹಶೀಲ್ದಾರ್‌ ಕಚೇರಿ ಪಡಸಾಲೆ ಮುಂಭಾಗದಲ್ಲಿ ದಾಖಲಾತಿ ಪಡೆಯಲು ಸರದಿ ಸಾಲಿನಲ್ಲಿ ನಿಲ್ಲಲಾಗದೆ ಫೈಲ್‌ ಹಾಗೂ ಚೀಲಗಳನ್ನು ಇಟ್ಟುಕೊಂಡು ಕಾಯುತ್ತಿರುವುದು.

Sep 21, 2018 03:56pm

ಗಜೇಂದ್ರಗಡ: ಬಿಸಿಎಂ ಹಾಸ್ಟೆಲ್‌ನಲ್ಲಿ ಶಿಕ್ಷಕರು ವಿದ್ಯಾರ್ಥಿವೇತನ ಅರ್ಜಿಯನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಿದರು.

Sep 21, 2018 03:44pm

ಬೈಲಹೊಂಗಲ: ಪಟ್ಟಣದ ಪ್ರಭುನಗರದ 1ನೇ ಕ್ರಾಸ್‌ನಲ್ಲಿ ಚಿತ್ರನಟ ಸದಾಶಿವ ಬ್ರಹ್ಮಾವರ ವಾಸಿಸುತ್ತಿದ್ದ ಮನೆ.

Sep 21, 2018 03:28pm

Trending videos

Back to Top