500 ರೂ. ಕೊಟ್ಟರೆ ಸಾಕು, ಆಧಾರ್ ವಿವರ ಲಭ್ಯ!
Team Udayavani, Jan 5, 2018, 6:30 AM IST
ಕೋಲ್ಕತಾ: ಆಧಾರ್ ದತ್ತಾಂಶ ಸುರಕ್ಷಿತ ಎಂದು ಆಧಾರ್ ಪ್ರಾಧಿಕಾರ ಹೇಳಿದ್ದರೂ, ಕೇವಲ 500 ರೂ. ನೀಡಿದರೆ ಕೋಟ್ಯಂತರ ಆಧಾರ್ ಖಾತೆಯ ಮಾಹಿತಿ ಪಡೆಯಬಹುದು ಎಂದು ಕೋಲ್ಕತಾ ದಿ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.
ಅನಾಮಿಕ ವ್ಯಕ್ತಿ ಯೊಬ್ಬನನ್ನು ವಾಟ್ಸ್ಆ್ಯಪ್ ಮೂಲಕ ಸಂಪ ರ್ಕಿಸಿದಾಗ, ಆತ ಕೇವಲ 500 ರೂ. ಪಡೆದು ಕೊಂಡು ಆಧಾರ್ ದತ್ತಾಂಶಕ್ಕೆ ಲಾಗಿನ್ ಮಾಡಲು ಬಳಕೆದಾರರ ಹೆಸರು ಹಾಗೂ ಪಾಸ್ವರ್ಡ್ ನೀಡಿದ್ದ. ಇದನ್ನು ಬಳಸಿ ಈವರೆಗೆ ನೋಂದಾಯಿ ಸಿಕೊಂಡ ಎಲ್ಲರ ವಿಳಾಸ ಸೇರಿದಂತೆ ಸಮಗ್ರ ಮಾಹಿತಿ ಪಡೆಯ ಬಹು ದಾಗಿದೆ ಎಂದು ವರದಿ ಮಾಡಲಾಗಿದೆ. ಆದರೆ ದತ್ತಾಂಶ ಸೋರಿಕೆ ಅಲ್ಲಗಳೆದಿರುವ ಪ್ರಾಧಿಕಾರ , ದೂರು ಪರಿಹಾರ ವಿಭಾಗಕ್ಕೆ ಆಧಾರ್ ವಿವರ ಹುಡುಕುವ ಸೌಲಭ್ಯ ಒದಗಿಸಿದೆ. ಇಲ್ಲಿನ ಯಾರೋ ದುರ್ಬಳಕೆ ಮಾಡಿಕೊಳ್ಳುತ್ತಿರಬಹುದು. ಆದರೆ ಇಲ್ಲಿ ಪ್ರತಿ ಲಾಗಿನ್ಗಳನ್ನೂ ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
MUST WATCH
ಹೊಸ ಸೇರ್ಪಡೆ
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…