ಹಳಿ ತಪ್ಪಿದ ಘಟನೆ: ಕೋಲ್ಕತ ಮೆಟ್ರೋ ರೈಲು ಸೇವೆ ಪುನರಾರಂಭ
Team Udayavani, Jan 24, 2018, 12:05 PM IST
ಕೋಲ್ಕತ : ಕೋಲ್ಕತದಲ್ಲಿ ಮೆಟ್ರೋ ರೈಲು ಸೇವೆ ಇಂದು ಬೆಳಗ್ಗೆ ಪುನರಾರಂಭಗೊಂಡು ಮಾಮೂಲಿಯಂತೆ ತನ್ನ ಸೇವೆಯನ್ನು ಮುಂದುವರಿಸಿತೆಂದು ಮೆಟ್ರೋ ಮೂಲಗಳು ತಿಳಿಸಿವೆ.
ನಿನ್ನೆ ಸಂಜೆಯ ವೇಳೆಗೆ ಮಟ್ರೋ ರೈಲಿನ ಖಾಲಿ ಕೋಚ್ ಒಂದರಲ್ಲಿ ನಡೆದಿದ್ದ ಆತ್ಮಹತ್ಯೆ ಮತ್ತು ಹಳಿ ತಪ್ಪಿದ ಕಾರಣ ಮೆಟ್ರೋ ಸೇವೆ ಅಸ್ತವ್ಯವಸ್ತಗೊಂಡಿತ್ತು.
ಇಂದು ಬೆಳಗ್ಗೆ 6.45ರ ಹೊತ್ತಿಗೆ ಮೆಟ್ರೋ ರೈಲು ಸೇವೆ ಮಾಮೂಲಿ ರೀತಿಯಲ್ಲಿ ಪುನರಾರಂಭಗೊಂಡು ಅದೇ ರೀತಿ ಮುಂದುವರಿಯಿತು ಎಂದು ಮೆಟ್ರೋ ವಕ್ತಾರ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Karkala: ಕಾಂಗ್ರೆಸ್ಸಿನಿಂದ ಬೃಹತ್ ಪರಿವರ್ತನಾ ರ್ಯಾಲಿ
Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ