ಮುಂಬಯಿ ಸಮೀಪ 12 ಲಕ್ಷ ರೂ. ಮೌಲ್ಯದ ಅಕ್ರಮ ಸಾಗಣೆಯ ಘುಟ್ಕಾ ವಶ
Team Udayavani, Feb 22, 2018, 12:34 PM IST
ಪಾಲಘರ್ : ಮಹಾರಾಷ್ಟ್ರದಲ್ಲಿ ನಿಷೇಧಗೊಂಡಿರುವ, ಅಕ್ರಮ ಕಳ್ಳಸಾಗಣೆಯ ಸುಮಾರು 12 ಲಕ್ಷ ರೂ. ಮೌಲ್ಯದ ಘುಟ್ಕಾ ವನ್ನು ಪಾಲಘರ್ ಪೊಲೀಸರು ರಾಜ್ಯದೊಳಗೆ ಬರುತ್ತಿದ್ದ ಟೆಂಪೋ ಒಂದರಿಂದ ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಟೆಂಪೋದೊಳಗೆ ವಿಶೇಷವಾಗಿ ರೂಪಿಸಲಾಗಿದ್ದ ಕುಳಿಯೊಳಗೆ ಈ ಘುಟ್ಕಾವನ್ನು ಅವಿತಿರಿಸಲಾಗಿತ್ತು. ಅದರ ಮೇಲೆ ಗುಜರಿ ಐಟಂ ಗಳನ್ನು ರಾಶಿ ಹಾಕಲಾಗಿತ್ತು. ವಶಪಡಿಸಿಕೊಳ್ಳಲಾಗಿರುವ ಘುಟ್ಕಾ ಮೌಲ್ಯ 12.28 ಲಕ್ಷ ರೂ. ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್