ಎರಡು ತಿಂಗಳಲ್ಲಿ ಲಕ್ಷ ಸ್ವಿಫ್ಟ್ ಕಾರಿಗೆ ಬೇಡಿಕೆ
Team Udayavani, Mar 18, 2018, 6:00 AM IST
ಮುಂಬಯಿ: ಮಾರುತಿ ಸುಜುಕಿ ಪ್ರೀಮಿಯಂ ಹ್ಯಾಚ್ಬ್ಯಾಕ್ ಕಾರುಗಳ ಪೈಕಿ ಸಾಕಷ್ಟು ಜನಪ್ರಿಯತೆ ಗಳಿಸಿರುವ ಸ್ವಿಫ್ಟ್ ಕಂಪನಿಗೆ ಅತಿಹೆಚ್ಚು ಗಳಿಕೆ ತಂದುಕೊಟ್ಟಿದ್ದರೆ, ಜನವರಿಯಲ್ಲಷ್ಟೇ ಮಾರುಕಟ್ಟೆ ಪ್ರವೇಶಿಸಿದ 3ನೇ ಜನರೇಷನ್ ಸ್ವಿಫ್ಟ್ ಕಡಿಮೆ ಅವಧಿಯಲ್ಲಿ ಒಂದು ಲಕ್ಷದಷ್ಟು ಬುಕಿಂಗ್ ಆಗಿವೆ. ಅದೇ ಪ್ರಕಾರ ಸೆಡಾನ್ ಸೆಗೆ¾ಂಟ್ನ ಡಿಸೈರ್ ಕೂಡ ದಾಖಲೆಯ ಮೈಲಿಗಲ್ಲು ಕಂಡುಕೊಂಡಿದೆ. ಜನವರಿ 18ರಂದು ಮೊದಲ ಹಂತದ ಬುಕಿಂಗ್ ಆರಂಭಿಸಿದ್ದ ಕಂಪನಿ ಕಳೆದ ಶುಕ್ರವಾರ 90,000 ಕಾರುಗಳಿಗೆ ಬುಕಿಂಗ್ ಬಂದಿತ್ತು. ಅದೀಗ ಒಂದು ಲಕ್ಷ ಗಡಿ ದಾಟಿವೆ. ಕಳೆದ ಒಂದು ವಾರದಲ್ಲಿ ಹತ್ತು ಸಾವಿರದಷ್ಟು ಗ್ರಾಹಕರು ಬುಕ್ ಮಾಡಿಕೊಂಡಿದ್ದಾರೆ ಎಂದು ಪ್ಯಾಸೆಂಜರ್ ಕಾರುಗಳ ತಯಾರಿಕೆಯಲ್ಲಿ ಮೊದಲ ಸ್ಥಾನದಲ್ಲಿರುವ ಮಾರುತಿ ಸುಜುಕಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್ ನಿಂದ ವಿವರ ಕೇಳಿದ ಭಾರತ
Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್ ಹಾಲಿ ಸಂಸದ ನಮ್ಗ್ಯಾಲ್ ಗೆ ಕೊಕ್
Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ