ನಾಶಿಕ್ ಸಮೀಪ ಮುಕ್ತ ಪ್ರದೇಶದಲ್ಲಿ ಪಾರ್ಟಿ: 16 ಮಂದಿ ಬಂಧನ
Team Udayavani, Mar 19, 2018, 4:33 PM IST
ನಾಶಿಕ್ : ಇಗತಪುರಿ ಸಮೀಪ ತಲೇಗಾಂವ್ – ಶಿವಾರ್ ಎಂಬಲ್ಲಿ ಹೊಟೇಲ್ ಒಂದರ ಹೊರಗೆ ಮಧ್ಯ ರಾತ್ರಿಯ ವೇಳೆ ಮುಕ್ತ ಬಯಲಲ್ಲಿ ತಾರಕ ಧ್ವನಿಯಲ್ಲಿ ಸಂಗೀತವನ್ನು ನುಡಿಸಿ ಮದ್ಯಪಾನ ಸೇವಿಸಿ ನರ್ತಿಸುತ್ತಾ ಪಾರ್ಟಿ ಮಾಡುತ್ತಿದ್ದ ಆರು ಮಹಿಳೆಯರು ಸೇರಿದಂತೆ 16 ಜನರ ಗುಂಪೊಂದನ್ನು ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ಭಾನುವಾರ ಸ್ಥಳೀಯ ಹೊಟೇಲ್ ಒಂದರ ಹೊರ ಭಾಗದಲ್ಲಿ ಮುಕ್ತ ಪ್ರದೇಶದಲ್ಲಿ ಮಧ್ಯ ರಾತ್ರಿಯ ವೇಳೆ ಈ ಗುಂಪು ಮದ್ಯ ಸೇವಿಸಿ ಪಾರ್ಟಿ ಮಾಡುತ್ತಿದ್ದಾಗ ಇವರ ಗುಲ್ಲು, ತಾರಕ ಸಂಗೀತವನ್ನು ಸಹಿಸಲಾಗದೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು. ಆ ಪ್ರಕಾರ ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರು ಪಾರ್ಟಿ ನಡೆಸುತ್ತಿದ್ದ 16 ಮಂದಿಯನ್ನು ಬಂಧಿಸಿದರು ಎಂದು ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ