ಮಲ್ಯ ಪಾತ್ರದಲ್ಲಿ ಗೋವಿಂದಾ?
Team Udayavani, May 5, 2018, 6:00 AM IST
ನವದೆಹಲಿ: ನಟ, ಮಾಜಿ ಸಂಸದ ಗೋವಿಂದಾ, ಸದ್ಯಕ್ಕೆ “ರಂಗೀ ಲಾ ರಾಜಾ’ ಎಂಬ ಚಿತ್ರದಲ್ಲಿ ಕರ್ನಾಟಕದ ಉದ್ಯಮಿ ವಿಜಯ್ ಮಲ್ಯ ಪಾತ್ರ ಮಾಡುತ್ತಿದ್ದಾರೆಂಬ ಊಹಾಪೋಹ ಎದ್ದಿದೆ. ಇದಕ್ಕೆ ಕಾರಣ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡು ತ್ತಿರುವ ಈ ಚಿತ್ರದ ಎರಡು ಸ್ಟಿಲ್ಸ್. ಒಂದು ಫೋಟೋದಲ್ಲಿ ಗೋವಿಂದಾ, ಮಲ್ಯರನ್ನು ಹೋಲುವ ಉದ್ಯ ಮಿಯ ಪೋಷಾಕಿನಲ್ಲಿದ್ದರೆ, ಮತ್ತೂಂದರಲ್ಲಿ ಗಡ್ಡಧಾರಿ ಸಾಧು ವಿನ ಪೋಷಾಕಿನಲ್ಲಿರು ವುದು ಪಾತ್ರಗಳ ಬಗೆಗಿನ ಕುತೂಹಲ ಹೆಚ್ಚಿಸಿದೆ. ಫೋಟೋಗಳ ಬಗ್ಗೆ ಚಿತ್ರ ತಂಡ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ. ಬದಲಿಗೆ, ಈ ಚಿತ್ರ, ಗೋವಿಂದಾ ಅವರ ಹಿಂದಿನ ಕಾಮಿಡಿ ಚಿತ್ರಗಳಿಗಿಂತ ವಿಭಿನ್ನವಾಗಿ ಮೂಡಿಬರಲಿದೆ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ