CONNECT WITH US  

ಮಗನ ಮದುವೆಗೆ ಪರೋಲ್‌ ಕೇಳಿದ ಲಾಲು

ರಾಂಚಿ: ಮಗನ ಮದುವೆಗೆ ಹೋಗಲು 5 ದಿನಗಳ ಪರೋಲ್‌ ನೀಡಿ ಎಂದು ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಗೆ ಕೋರಿದ್ದಾರೆ. ಮೇ 10ರಿಂದ 14ರವರೆಗೆ ಪೆರೋಲ್‌ ನೀಡುವಂತೆ ಜೈಲು ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಮೇ 12ರಂದು ತೇಜ್‌ ಪ್ರತಾಪ್‌ ಯಾದವ್‌ ಮದುವೆ ಸಮಾರಂಭವಿದೆ.


Trending videos

Back to Top