ಅವಳಿಗಳ ಅಂಕದಲ್ಲೂ ಹೋಲಿಕೆ!
Team Udayavani, May 21, 2018, 9:37 AM IST
ಹೊಸದಿಲ್ಲಿ: ಅವಳಿಗಳು ನೋಡುವುದಕ್ಕೆ ಒಂದೇ ರೀತಿ ಇರುವುದು ಗೊತ್ತು. ಆದರೆ ಅವರ ಮಾರ್ಕ್ಸ್ ಕಾರ್ಡ್ನಲ್ಲಿನ ಅಂಕಗಳೂ ಒಂದೇ ರೀತಿ ಇದ್ದರೆ! ಇಂಥದ್ದೊಂದು ವಿಚಿತ್ರ ಈ ಬಾರಿ ಐಸಿಎಸ್ಇ 12ನೇ ತರಗತಿ ಪರೀಕ್ಷೆಯಲ್ಲಿ ನಡೆದಿದೆ. ಮುಂಬೈನ ಜಶೋ ದಾಬೆನ್ ಎಂಎಲ್ ಸ್ಕೂಲ್ನಲ್ಲಿ ಓದುತ್ತಿರುವ ರೋಹನ್ ಮತ್ತು ರಾಹುಲ್ ಚೆಂಬಕಸೆರಿಲ್ ಇಬ್ಬರೂ ಶೇ. 96.5 ಅಂಕ ಪಡೆದಿದ್ದಾರೆ.
ಇಬ್ಬರೂ ಒಂದೇ ರೀತಿಯ ಹವ್ಯಾಸವನ್ನೂ ಹೊಂದಿದ್ದಾರೆ. ಆದರೆ ಒಂದೇ ಅಂಕವನ್ನು ಪಡೆದಿದ್ದೂ ಅಚ್ಚರಿ ಎಂದು ರಾಹುಲ್ ಹಾಗೂ ರೋಹನ್ ತಾಯಿ ಸೋನಲ್ ಹೇಳಿದ್ದಾರೆ. ಕಳೆದ ವಾರ ಕೌನ್ಸಿಲ್ ಆಫ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾ ಮಿನೇಷನ್ (ಸಿಐಎಸ್ಸಿಇ) ಕಳೆದ ವಾರ 12ನೇ ತರಗತಿ ಫಲಿತಾಂಶ ಪ್ರಕಟ ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ