ಐಎಂ ಐವರು ಉಗ್ರರು ದೋಷಿಗಳು
Team Udayavani, May 26, 2018, 11:04 AM IST
ಪಾಟ್ನಾ: ಬಿಹಾರದ ಬೋಧ್ಗಯಾದಲ್ಲಿ 2013ರ ಜುಲೈನಲ್ಲಿ ಸಂಭವಿಸಿದ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್ಐಎ)ದ ವಿಶೇಷ ಕೋರ್ಟ್ ಇಂಡಿಯನ್ ಮುಜಾಹಿ ದೀನ್ ಸಂಘಟನೆಯ 5 ಉಗ್ರರನ್ನು ದೋಷಿಗಳೆಂದು ಘೋಷಿಸಿದೆ.
ಮೇ 31ರಂದು ಇವರಿಗೆ ಶಿಕ್ಷೆಯ ಪ್ರಮಾಣ ಘೋಷಿಸಲಿದೆ. ಈ ಪ್ರಕರಣದಲ್ಲಿ ಆರನೇ ಅಪರಾಧಿ ತೌಫಿಕ್ ಅಹ್ಮದ್ ಎಂಬಾತ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವನಾಗಿ ರುವುದರಿಂದ ಆತನಿಗೆ ಕಳೆದ ವರ್ಷವೇ ಮೂರು ವರ್ಷಗಳ ಕಾಲ ರಿಮಾಂಡ್ ಹೋಮ್ನಲ್ಲಿ ಇರಿಸುವಂತೆ ಬಾಲಾಪ ರಾಧಿಗಳ ನ್ಯಾಯ ಮಂಡಳಿ ತೀರ್ಪು ನೀಡಿತ್ತು. 2013ರ ಅಕ್ಟೋಬರ್ನಲ್ಲಿ ಪಾಟ್ನಾದಲ್ಲಿ ಸಂಭವಿಸಿದ ಸರಣಿ ಸ್ಫೋಟದಲ್ಲೂ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!