ಏರ್ಸೆಲ್ ಮ್ಯಾಕ್ಸಿಸ್ ಕೇಸು: ಸಿಬಿಐ ಹೊಸ ಚಾರ್ಜ್ ಶೀಟ್
Team Udayavani, Jul 19, 2018, 6:49 PM IST
ಹೊಸದಿಲ್ಲಿ : ಏರ್ಸೆಲ್ ಮ್ಯಾಕ್ಸಿಸ್ ಕೇಸಿಗೆ ಸಂಬಂಧಿಸಿ ದಿಲ್ಲಿ ಹೈಕೋರ್ಟಿನಲ್ಲಿ ಸಿಬಿಐ ಇಂದು ಗುರುವಾರು ಹೊಸ ಚಾರ್ಜ್ ಶೀಟ್ ಸಲ್ಲಿಸಿದೆ.
ಈ ಹೊಸ ಚಾರ್ಜ್ ಶೀಟ್ನಲ್ಲಿ ಸಿಬಿಐ ಮಾಡಿರುವ ಆರೋಪಿಗಳ ಪಟ್ಟಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ಅವರನ್ನು ಹೆಸರಿಸಲಾಗಿದೆ.
ದಿಲ್ಲಿಯ ಪಟಿಯಾಲಾ ಕೋರ್ಟ್ ಸಿಬಿಐ ಸಲ್ಲಿಸಿರುವ ಹೊಸ ಚಾರ್ಜ್ ಶೀಟ್ ಕುರಿತಾದ ವಿಚಾರಣೆಯನ್ನು ಜು.31ರಂದು ನಡೆಸಲಿದೆ.
ಈ ವಿದ್ಯಮಾನಕ್ಕೆ ಪ್ರತಿಕ್ರಿಯಿಸಿರುವ ಚಿದಂಬರಂ, “ಸಿಬಿಐ ತನ್ನ ಮೇಲಿನ ಒತ್ತಡದಿಂದಾಗಿ ಹೊಸ ಚಾರ್ಜ್ ಶೀಟ್ ಹಾಕಿದೆ. ಪ್ರಕರಣವು ಈಗ ಕೋರ್ಟ್ನಲ್ಲಿದೆ; ನಾವು ಬಲವಾದ ಕಾನೂನು ಹೋರಾಟ ಮಾಡುವೆವು. ಸದ್ಯಕ್ಕೆ ನಾನೀಗ ಯಾವುದೇ ಬಹಿರಂಗ ಹೇಳಿಕೆ ನೀಡುವುದಿಲ್ಲ’ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು