CONNECT WITH US  

ಗುಣಮಟ್ಟ ಕಾಪಾಡಿ

ಹೊಸದಿಲ್ಲಿ: ಎಫ್ಎಸ್‌ಎಸ್‌ಎ ಮಾನ್ಯತೆ ಪಡೆಯದ ಆಹಾರ ತಯಾರಿಕಾ ಸಂಸ್ಥೆಗಳ ಆಹಾರವನ್ನು ಗ್ರಾಹಕರಿಗೆ ಸರಬರಾಜು ಮಾಡದಂತೆ ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರವು ಜನಪ್ರಿಯ ಆನ್‌ಲೈನ್‌ ಆಹಾರ ಪೂರೈಕೆ ಸಂಸ್ಥೆಗಳಾದ ಝೊಮ್ಯಾಟೊ, ಸ್ವಿಗ್ಗಿ, ಫ‌ುಡ್‌ಪಂಡಾ ಸೇರಿದಂತೆ ಇದೇ ಮಾದರಿಯ 10 ಸಂಸ್ಥೆಗಳಿಗೆ ಸೂಚಿಸಿದೆ.  ಈ ಸೂಚನೆ ಪಡೆದ ಕಂಪನಿಗಳಲ್ಲಿ ಬಾಕ್ಸ್‌8, ಫಾಸೋಸ್‌, ಫ‌ುಡ್‌ಕೌಡ್‌, ಫ‌ುಡ್‌ಮಿಂಗೊ, ಜಸ್‌ಫ‌ು,ಡ್‌ ಲೈಮ್‌ ಟ್ರೇ, ಸ್ವಿಗ್ಗಿ, ಉಬರ್‌ ಈಟ್ಸ್‌ ಕಂಪನಿಗಳೂ ಇವೆ. 

Trending videos

Back to Top