ಚಂದ್ರಯಾನ ವಿಳಂಬ ಸಂಭವ
Team Udayavani, Aug 5, 2018, 11:16 AM IST
ಬೆಂಗಳೂರು: ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-2 ವಿಳಂಬಗೊಂಡಿದ್ದು, ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ.
ಈ ವರ್ಷದ ಅಕ್ಟೋಬರ್ನಲ್ಲಿ ಚಂದ್ರಯಾನ-2 ರೋವರ್ ಉಡಾವಣೆ ಮಾಡುವ ಗುರಿಯನ್ನು ಇಸ್ರೋ ಹಾಕಿಕೊಂಡಿತ್ತು. ತಾಂತ್ರಿಕ ಕಾರಣದಿಂದಾಗ ಮುಂದೂಡಿಕೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಆದರೆ ಈ ವಿಳಂಬದಿಂದಾಗಿ ಚಂದ್ರನ ಅಂಗಳಕ್ಕೆ ನೌಕೆ ಕಳುಹಿಸುವ ಪೈಪೋಟಿಯಲ್ಲಿ ಇಸ್ರೇಲ್ ಒಂದು ಹೆಜ್ಜೆ ಮುಂದಿಡುವ ಸಾಧ್ಯತೆಯಿದೆ. ಇಸ್ರೇಲ್ನ ಸ್ಪೇಸ್ಐಎಲ್ ಸಂಸ್ಥೆಯು ಸ್ಪ್ಯಾರೋ ನೌಕೆಯನ್ನು ಈ ವರ್ಷದ ಡಿಸೆಂಬರ್ನಲ್ಲಿ ಉಡಾವಣೆ ಮಾಡಲು ನಿರ್ಧರಿಸಲಾಗಿದ್ದು, 2019 ಫೆಬ್ರವರಿ 13 ರಂದು ಚಂದ್ರನಅಂಗಳಕ್ಕೆ ಇಳಿಯಲಿದೆ.
ಹೀಗಾಗಿ ಚಂದ್ರನ ಮೇಲೆ ನೌಕೆಯನ್ನು ಸಾಫ್ಟ್ ಲ್ಯಾಂಡ್ ಮಾಡುವ ನಾಲ್ಕನೇ ದೇಶ ಯಾವುದಾಗುತ್ತದೆ ಎಂಬ ಕುತೂಹಲ ಇದೆ. ಸದ್ಯದ ಬೆಳವಣಿಗೆಯ ಪ್ರಕಾರ ನಾಲ್ಕನೇ ಸ್ಥಾನ ಇಸ್ರೇಲ್ ಪಾಲಾಗುವ ಸಾಧ್ಯತೆಯಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
ನೀವು ಬದುಕಿದ್ದಾಗಲೂ, ಸತ್ತಾಗಲೂ ಲೂಟಿ ಮಾಡುವುದೇ ಕಾಂಗ್ರೆಸ್ನ ಮಂತ್ರ: ಮೋದಿ