ಪುಣೆಯ ಕಾಸ್ಮಸ್ ಬ್ಯಾಂಕ್ ಸರ್ವರ್ ಅಟ್ಯಾಕ್: 94 ಕೋಟಿ ರೂ. ಲೂಟಿ
Team Udayavani, Aug 14, 2018, 5:18 PM IST
ಪುಣೆ : ಇಲ್ಲಿನ ಕಾಸ್ಮಸ್ ಬ್ಯಾಂಕಿನ ಕಂಪ್ಯೂಟರ್ ವ್ಯವಸ್ಥೆಯ ಸರ್ವರ್ ಮೇಲೆ ಮಾಲ್ವಾರ್ ಅಟ್ಯಾಕ್ ನಡೆದು ಕೇವಲ ಎರಡೇ ದಿನಗಳ ಒಳಗೆ 94 ಕೋಟಿ ರೂ.ಗಳನ್ನು ಲೂಟಿ ಮಾಡಲಾಗಿದೆ.
ಬ್ಯಾಂಕಿನ ವೀಸಾ ಮತ್ತು ರೂಪೇ ಡೆಬಿಟ್ ಕಾರ್ಡುಗಳನ್ನು ಕ್ಲೋನ್ ಮಾಡುವ ಮೂಲಕ ಆ.11ರಂದು 76 ಕೋಟಿ ರೂ. ಮತ್ತು ಆ.12ರಂದು 15 ಕೋಟಿ ರೂ.ಗಳನ್ನು ಲೂಟಿ ಮಾಡಲಾಗಿದೆ. ಈ ರೀತಿ ಲೂಟಿ ಮಾಡಲಾಗಿರುವ ಒಟ್ಟು 94 ಕೋಟಿ ರೂ. ಗಳು ವಿದೇಶದಲ್ಲಿನ ಬ್ಯಾಂಕ್ ಖಾತೆಗಳಗೆ ಜಮೆಯಾಗಿದೆ.
ಈ ಭಾರೀ ಪ್ರಮಾಣದ ಲೂಟಿ ನಡೆದಿರುವುದು ಗಮನಕ್ಕೆ ಬಂದೊಡನೆಯೇ ಬ್ಯಾಂಕು ತನ್ನ ಸರ್ವರ್, ಆನ್ಲೈನ್, ಮೊಬೈಲ್ ಮತ್ತು ಎಟಿಎಂ ವ್ಯವಹಾರಗಳನ್ನು ಮುಚ್ಚಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಬ್ಯಾಂಕ್, ಇದು ಸಂಪೂರ್ಣವಾಗಿ ಬ್ಯಾಂಕಿಗೆ ಆಗಿರುವ ನಷ್ಟವೇ ಹೊರತು ನಮ್ಮ ಗ್ರಾಹಕರಿಗೆ ಅಲ್ಲ ಎಂದು ಸ್ಪಷ್ಟಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ