12 ಲಕ್ಷ ಮೌಲ್ಯದ ಗಿಫ್ಟ್
Team Udayavani, Aug 27, 2018, 10:26 AM IST
ಹೊಸದಿಲ್ಲಿ: ನರೇಂದ್ರ ಮೋದಿಯವರು ಪ್ರಧಾನಿಯಾದಾಗಿನಿಂದ ಈವರೆಗೆ ಕೈಗೊಂಡಿರುವ ಎಲ್ಲಾ ವಿದೇಶಿ ಪ್ರವಾಸಗಳ ವೇಳೆ, 12 ಲಕ್ಷ ರೂ. ಮೌಲ್ಯದ ಉಡುಗೊರೆಗಳು ಬಂದಿವೆ ಎಂದು ವಿದೇಶಾಂಗ ಸಚಿವಾಲಯದ ಖಜಾನೆ ತಿಳಿಸಿದೆ.
1.10 ಲಕ್ಷ ರೂ. ಮೌಲ್ಯದ ಮಾಂಟ್ ಬ್ಲಾಂಕ್ ವಾಚ್, ಬೆಳ್ಳಿಯ ಅಲಂಕಾರಿಕ ಹಲಗೆ, ಬುಲೆಟ್ ರೈಲಿನ ಮಾದರಿ ಈ ಉಡುಗೊರೆಗಳ ಸಂಗ್ರಹದಲ್ಲಿವೆ.