CONNECT WITH US  

ಪೆಟ್ರೋಲ್‌ ಬೆಲೆ ಗಗನಕ್ಕೆ ಲೀಟರ್‌ಗೆ 86 ರೂ.

ನವದೆಹಲಿ: ಪೆಟ್ರೋಲ್‌, ಡೀಸೆಲ್‌ ದರ ನಿಧಾನವಾಗಿ ಗಗನಕ್ಕೇರಲಾರಂಭಿಸಿವೆ. ಭಾನುವಾರ ಪ್ರತಿ ಲೀಟರ್‌ ಪೆಟ್ರೋಲ್‌ಗೆ ಬೆಂಗಳೂರಿನಲ್ಲಿ 81.12 ರೂ. ಆಗಿದ್ದರೆ ಮುಂಬೈನಲ್ಲಿ 86.25 ರೂ.ಗೆ ತಲುಪಿದೆ. 

 ನವದೆಹಲಿಯಲ್ಲಿ 78.84; ಕೋಲ್ಕತಾದಲ್ಲಿ 81.76 ರೂ; ಚೆನ್ನೈನಲ್ಲಿ 81.92 ರೂ. ಹಾಗೂ ಪ್ರತಿ ಲೀಟರ್‌ ಡೀಸೆಲ್‌ಗೆ ಬೆಂಗಳೂರಿನಲ್ಲಿ 72.51 ರೂ; ನವದೆಹಲಿಯಲ್ಲಿ 70.76 ರೂ; ಮುಂಬೈನಲ್ಲಿ 73.61 ರೂ.; ಕೋಲ್ಕತಾದಲ್ಲಿ 73.61 ರೂ.; ಚೆನ್ನೈನಲ್ಲಿ 74.77 ರೂ. ಆಗಿದೆ. ರುಪಾಯಿ ಮೌಲ್ಯ 71ಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ ಈ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.


Trending videos

Back to Top