CONNECT WITH US  

ದೇಶಾದ್ಯಂತ ಮದರಸಾ ನೋಂದಣಿ ಅಗತ್ಯ

ನವದೆಹಲಿ: ದೇಶಾದ್ಯಂತ ಇರುವ ಮದರಸಾಗಳನ್ನು ನೋಂದಾಯಿಸಬೇಕು ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಅಲ್ಪಸಂಖ್ಯಾತರ ಶಿಕ್ಷಣದ ರಾಷ್ಟ್ರೀಯ ಉಸ್ತುವಾರಿ ಸಮಿತಿ (ಎನ್‌ಸಿಎಂಇ) ಹೇಳಿದೆ.

ಅದಕ್ಕಾಗಿ ಉನ್ನತಮಟ್ಟದ ಮದರಸಾ ಮಂಡಳಿ ಸ್ಥಾಪಿಸಬೇಕು ಎಂದು ಎನ್‌ಸಿಎಂಇ ಹೇಳಿದೆ. ಇತ್ತೀಚೆಗೆ ನಡೆದ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಪ್ರಸ್ತಾಪ ಮಂಡಿಸಲಾಗಿದೆ ಎಂದು ಸದಸ್ಯ ಅಫ್ಝರ್‌ ಶಮ್ಸಿ ಹೇಳಿದ್ದಾರೆ.

Trending videos

Back to Top