CONNECT WITH US  

ನೀರವ್‌ ಸೋದರನ ಗಡಿಪಾರಿಗೆ ಸಿಬಿಐ ಮನವಿ

ನವದೆಹಲಿ: ಪಿಎನ್‌ಬಿಗೆ ವಂಚಿಸಿ ಪರಾರಿಯಾಗಿರುವ ಉದ್ಯಮಿ ನೀರವ್‌ ಮೋದಿ ಸಹೋದರ ನಿಶ್ಚಲ್‌ ಮೋದಿ ಗಡಿಪಾರಿಗೆ ಸಂಬಂಧಿಸಿದಂತೆ ಸಿಬಿಐ ಕೇಂದ್ರ ಗೃಹ ಇಲಾಖೆಗೆ ಮನವಿ ಸಲ್ಲಿಸಿದೆ. ನಿಶ್ಚಲ್‌ ಮೋದಿ ಬೆಲ್ಜಿಯಂನ ಪೌರತ್ವ ಹೊಂದಿದ್ದಾರೆ. ಇದರ ಜತೆಗೆ ನೀರವ್‌ ಮೋದಿ ಸಹೋದರಿ ಪೂರ್ವಿ ಮೋದಿ ವಿರುದ್ಧ ಇಂಟರ್‌ಪೋಲ್‌ ಸೋಮವಾರ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಿದೆ. 

Trending videos

Back to Top