ಸಮುದ್ರದಲ್ಲಿ ಮುಳುಗುತ್ತಿದ್ದಾತನನ್ನು ರಕ್ಷಿಸಿದ ನೌಕಾಪಡೆ ನಾವಿಕರು
Team Udayavani, Sep 11, 2018, 12:29 PM IST
ಮುಂಬಯಿ : ಮೆರೈನ್ ಡ್ರೈವ್ ಸಮೀಪ ಅರಬ್ಬಿ ಸಮುದ್ರದಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ನೌಕಾಪಡೆ ನಾವಿಕರು ರಕ್ಷಿಸಿರುವ ಘಟನೆ ವರದಿಯಾಗಿದೆ.
ಸಮುದ್ರದಲ್ಲಿ ವ್ಯಕ್ತಿಯೊಬ್ಬ ಮುಳುಗುತ್ತಿದ್ದುದನ್ನು ನೌಕಾಪಡೆಯ ಮೂವರು ನಾವಿಕರು ಕಂಡರು. ಕೂಡಲೇ ಸಮುದ್ರಕ್ಕೆ ಜಿಗಿದ ಅವರು ವ್ಯಕ್ತಿಯನ್ನು ಪಾರುಗೊಳಿಸಿದರು. ಈ ಘಟನೆ ಭಾನುವಾರ ನಡೆಯಿತು.
ರಕ್ಷಿಸಲ್ಪಟ್ಟ ವ್ಯಕ್ತಿಗೆ ಒಡನೆಯೇ ಕಾರ್ಡಿಯೋ ಪುಲ್ಮನರಿ ರಿಸಸ್ಸಿಟೇಶನ್ ನೀಡಲಾದಾಗ ಆತನಿಗೆ ಪ್ರಜ್ಞೆ ಮರುಕಳಿಸಿತು. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್