ಜಮ್ಮು: ಉಗ್ರರ ಬೃಹತ್ ಅಡಗುದಾಣ ಪತ್ತೆ, ಭಾರೀ ಶಸ್ತ್ರಾಸ್ತ್ರ ವಶ
Team Udayavani, Oct 3, 2018, 4:30 PM IST
ಶ್ರೀನಗರ : ಭಾರತೀಯ ಸೇನಾ ಪಡೆ ಜಮ್ಮು ಕಾಶ್ಮೀರ ಪೊಲೀಸರೊಂದಿಗೆ ಸೇರಿ ದೋಡಾ ಜಿಲ್ಲೆಯಲ್ಲಿನ ಉಗ್ರರ ಬೃಹತ್ ಅಡಗುದಾಣವನ್ನು ಪತ್ತೆ ಹಚ್ಚಿ ಅಲ್ಲಿದ್ದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಇವುಗಳಲ್ಲಿ ಎರಡು ಎಕೆ ರೈಫಲ್ಗಳು, 355 ಸುತ್ತಿನ ಮದ್ದುಗುಂಡುಗಳು, ಒಂದು ಯುಬಿಜಿಎಲ್ ಗ್ರೆನೇಡ್ ಲಾಂಚರ್, ನಾಲ್ಕು ಚೀನೀ ಗ್ರೆನೇಡ್ ಗಳು ಸೇರಿವೆ ಎಂದು ಸೇನಾ ವಕ್ತಾರ ತಿಳಿಸಿದ್ದಾರೆ.
ಖಚಿತ ಗುಪ್ತಚರ ಮಾಹಿತಿಯನ್ನು ಅನುಸರಿಸಿ ಖುದ್ದಾರ್ ಪ್ರದೇಶದ ಭಗವಾಹ್ ಬ್ಲಾಕ್ನಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಪರಿಣಾಮವಾಗಿ ಉಗ್ರರ ಬೃಹತ್ ಅಡಗುದಾಣ ಮತ್ತು ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾದವು ಎಂದು ವಕ್ತಾರ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ